Nojoto: Largest Storytelling Platform

Best ಮೊದಲ Shayari, Status, Quotes, Stories

Find the Best ಮೊದಲ Shayari, Status, Quotes from top creators only on Nojoto App. Also find trending photos & videos about ಮೊದಲ ರಾಷ್ಟ್ರಕವಿ ಯಾರು, ಮೊದಲ ಮಿಲನದ ಅನುಭವ, ಮೊದಲ ಕರ್ನಾಟಕ ಯುದ್ಧ, ಮೊದಲು ವಿರುದ್ಧ ಪದ, ಮೊದಲ ದುಂಡು ಮೇಜಿನ ಸಮ್ಮೇಳನ,

  • 3 Followers
  • 3 Stories
    PopularLatestVideo

ರಮೇಶ್ ಹಡಪದ

ಶುಭೋದಯ #ಮೊದಲ ಬಾರಿ ಹೊಸ ಪ್ರಯತ್ನ #yqjogi#yqkannada#Ramesh h

read more
ಪಾಪದ ಹಣಕೆ ಸರ್ಪಗಾವಲು ನೋಡಯ್ಯ
ಅಟ್ಟಹಾಸದಿಂದ ಮೆರೆದವನಿಗೆ ಹಿಂಬಾಲಕರ ದಂಡು ಕಣಯ್ಯ
ಬಂಧಿಖಾನೆಯಲಿದ್ದವನಿಗೆ ಬಂಧುವಾಗಲು ಬಡಿದಾಡುವರಯ್ಯ
ಕಳ್ಳನೆಂಬ ಕುಳನಿಗೆ ಜಾಮೀನು ನೀಡಲು ಸಾಲುಗಟ್ಟಿ
ನಿಲ್ಲುವರಯ್ಯ
ಅಂಧಾಬಿಮಾನಿಗಳ ಮಂದಬುದ್ದಿ ಇವರ ಬಂಡವಾಳವಯ್ಯ..ಶ್ರೀ ದೇವರಾಮ.. ಶುಭೋದಯ #ಮೊದಲ ಬಾರಿ ಹೊಸ ಪ್ರಯತ್ನ #yqjogi#yqkannada#ramesh h

Usha B Hullikashi

#ಮೊದಲ ಹಾದಿ 🧡ನಿಮ್ಮೊಳಗಿನೊಬ್ಬಳು💙

read more
ಕತ್ತಲೆಬಣ್ಣದ ಮುಖದಲ್ಲಿ ಚಂದ್ರನಂತೆ ನಗುವುಳ್ಳವಳು
ಮಗುವಿನ ಮುಗ್ಧತೆ ಹೊಂದಿ ದವಳು
ಹೆಸರಿಗೆ ತಕ್ಕಂತೆ ವೈಶಿಷ್ಟ್ಯದವಳು
ಸಹನೆಯಲ್ಲಿ ನನ್ನ ಮಾಯೆ ಮಾಡಿದವಳು



  #ಮೊದಲ ಹಾದಿ 
🧡ನಿಮ್ಮೊಳಗಿನೊಬ್ಬಳು💙

ನಯನ

#ಮೊದಲ ಮಳೆಯಲಿ ಮೂಡಿದೆ ಒಲವುyqjogiyqkannada#

read more
-: ಒಲವು ಮೂಡಿದೆ ಮೊದಲ ಮಳೆಯಲಿ :-

ಮೊದಲ ಮಳೆಯಲಿ ನೆನೆದೆ
ಕನಸು ಕಂಗಳಲಿ ಕಂಡೆ
ಒಲವಧಾರೆಯಂತೆ 
ಸುರಿಯುತು ಮಳೆಹನಿ

ಮಳೆಹನಿಯೇ ನಿನ್ನಾಗಮನದಿ
ಮೂಡಿತೊಂದು ಅಲ್ಲೂ ಪ್ರೇಮ
ಇಳೆಯಲಿ ಹಸಿರು ಚಿಗುರು
ಉಲ್ಲಾಸದಿಂದ ನಲಿಯಿತು...

ನಯನ ಆಚಾರ್ಯ ✍️
 #ಮೊದಲ ಮಳೆಯಲಿ ಮೂಡಿದೆ ಒಲವು#yqjogi#yqkannada#


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile