Nojoto: Largest Storytelling Platform

Best ಹಿಂಜರಿಕೆ Shayari, Status, Quotes, Stories

Find the Best ಹಿಂಜರಿಕೆ Shayari, Status, Quotes from top creators only on Nojoto App. Also find trending photos & videos about ಹಿಂಜರಿಕೆ in english, meaning of ಹಿಂಜರಿಕೆ, ಹಿಂಜರಿಕೆ ಎಂದರೇನು, ಹಿಂಜರಿಕೆ ಸ್ವಂತ ವಾಕ್ಯ, ಹಿಂಜರಿಕೆ,

  • 1 Followers
  • 1 Stories
    PopularLatestVideo

ರಂಜಿತಾ ಸೋಮಶೇಖರ್ ❤️

ಇಬ್ಬರ ನಡುವಿನ ಯಾವುದೇ ಬಂಧನದಲ್ಲಿ ಇಬ್ಬರಲ್ಲೊಬ್ಬರು ಯಾರಾದರೂ ಮೌನವ ಮುರಿದು ಮಾತನಾಡದಿದ್ದರೆ..! ಬೆಸೆದ ಸಂಬಂಧಗಳು ಶಾಶ್ವತವಾಗಿ ಕೊನೆಗೊಳ್ಳುವ ಸಾಧ್ಯತೆಯೇ ಹೆಚ್ಚು 🤐 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ನಾನು_ನೀನು #ನಾನೆಂಬ_ನಾನು #ಚಡಪಡಿಕೆ #ಹಿಂಜರಿಕೆ

read more
ನಾನೇ ಮಾತನಾಡಿಸಲಿ ಎಂದು ಅವನು..!
ಅವನೇ ಬಂದು ಮಾತನಾಡಿಸಲಿ ಎಂದು ನಾನು 🙈
ಹಾಗೋ ಹೀಗೋ ಅದ್ಹೇಗೋ ಕೊನೆಗೆ ಆಗಿದ್ದೇನು..? 
ನೆಲೆಸಿತು ನೀರವ ಮೌನವಷ್ಟೇ ಮಾತನ್ನು ಮರೆತ 
ಎರಡು ಮುಗ್ಧ ಮನಗಳಲ್ಲಿ ❤️ ಇಬ್ಬರ ನಡುವಿನ ಯಾವುದೇ ಬಂಧನದಲ್ಲಿ ಇಬ್ಬರಲ್ಲೊಬ್ಬರು ಯಾರಾದರೂ ಮೌನವ ಮುರಿದು ಮಾತನಾಡದಿದ್ದರೆ..!
ಬೆಸೆದ ಸಂಬಂಧಗಳು ಶಾಶ್ವತವಾಗಿ ಕೊನೆಗೊಳ್ಳುವ ಸಾಧ್ಯತೆಯೇ ಹೆಚ್ಚು 🤐
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು #ನಾನು_ನೀನು #ನಾನೆಂಬ_ನಾನು #ಚಡಪಡಿಕೆ #ಹಿಂಜರಿಕೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile