Nojoto: Largest Storytelling Platform

Best Kempegowda Shayari, Status, Quotes, Stories

Find the Best Kempegowda Shayari, Status, Quotes from top creators only on Nojoto App. Also find trending photos & videos about kempegowda institute of medical sciences, kempegowda video song, kempegowda full movie in kannada, kempegowda kannada movie songs 320, kempegowda songs download 260,

  • 3 Followers
  • 3 Stories
    PopularLatestVideo

Hemanth S

mute video

AJITH GOWDA JR

ಕೆಂಪೇಗೌಡರ ಜಯಂತಿಯ ಶುಭಾಶಯಗಳು 👑👑👑👑👑 #Kempegowda #ನಾಡಪ್ರಭು #Mythology

read more
mute video

ಗೀತಾ

*ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು*🙏🙏 #ಮೌನದಮಾತುಗೀತಾ #yqquotes #yqjogi #yqkannada #Kempegowda

read more
     *ನಾಡಪ್ರಭು ಕೆಂಪೇಗೌಡರು*

ಬೆಂದಕಾಳೂರು ಕಟ್ಟಿದ ಒಡೆಯರು
ದಾನಧರ್ಮಗಳನ್ನೆ ಉಸಿರಾಗಿಸಿಕೊಂಡಿದ್ದವರು
ಹೊಸ ಯುಗ ಸೃಷ್ಟಿಯ ರಣಕಲಿ ಇವರು
ಚರಿತ್ರೆ ಬರೆದ ನಾಡಪ್ರಭು ಕೆಂಪೇಗೌಡರು...!

ದೂರದೃಷ್ಟಿತ್ವ ಮಹತ್ವಾಕಾಂಕ್ಷೆಗಳ ಸಾಕಾರರು
ವಿವೇಚನಾಯುತ ಯೋಜನೆಗಳ ನೇತಾರರು
ಸರ್ವ ಧರ್ಮ ಸಹಿಷ್ಣುತೆಯಿಂದ
ನಾಡ ಜನಗಳ ಮನಗೆದ್ದ ಸಾಹುಕಾರರು...!

ಕತೃತ್ವ ಶಕ್ತಿಯುಳ್ಳ ವ್ಯಕ್ತಿತ್ವದವರು
ಹಣೆಯಲ್ಲಿ ವಿಭೂತಿಯ ಧರಿಸಿಹರು
ಆರು ಅಡಿಯ ಕೇಸರಿ‌ ಇವರು  ,
ಮಿಂಚಿನಂಥೆ ಖಡ್ಗ ಹಿಡಿದು ,
ರಣಪಡೆಗಳ ಎದುರು ಘರ್ಜಿಸಿದವರು...!

ಧರ್ಮವೀರ, ಶಾಂತಿ ವೀರ, ಶತ್ರು ನಿಗ್ರಹಿ
ಬಿರುದುಗಳ ಸರದಾರರಿವರು,
ಜನಮೆಚ್ಚೊ ಕೆಚ್ಚೆದೆಯ ನಾಯಕರಿವರು
ಕನ್ನಡ ನಾಡಿನ ದೈವ ಕೆಂಪೇಗೌಡರು..🙏! *ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು*🙏🙏

#ಮೌನದಮಾತುಗೀತಾ 
#yqquotes #yqjogi 
#yqkannada #kempegowda


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile