Nojoto: Largest Storytelling Platform

Best ಮನವೇ Shayari, Status, Quotes, Stories

Find the Best ಮನವೇ Shayari, Status, Quotes from top creators only on Nojoto App. Also find trending photos & videos aboutಮನವೇ, ಮನವೇ ಮಂದಿರ, ನನ್ನ ಮನವೇ, ಕೊರಗದಿರು ಮನವೇ, ನಿರ್ಮಲವಾದ ಮನವೇ,

  • 13 Followers
  • 14 Stories

Amar Gudge

#ಹೇಳಿಬಿಡು #ಮನಸೆ #ನೀನೇನನ್ನಜೀವ #ಎಂದು #ಹೇಳಿಬಿಡು #ಮನವೇ #ನನ್ನೊಡನೆ_ನೀ_ಬಂದು_ಬಾಳು #YourQuoteAndMine Collaborating with Raghavendra Badi

read more
ನೋಡಿದೆ ನಿಂತಿರುವ ನಿನ್ನ
ಕಾರಣ ಹೇಳುವೆಯಾ ರನ್ನ
ಬಾಗಿಲು ತೆರೆಯುತ್ತಿರುವೆ
ಮುಖವ ಹಿಂದಿರುಗಿಸಿರುವೆ
ಏನು ಬೇಕೆಂದು ಕೇಳುವ ಮುನ್ನ
ಮೌನದಿ ಹೋದರೆ ಸರಿಯೇ ಚಿನ್ನ ? #ಹೇಳಿಬಿಡು #ಮನಸೆ 
#ನೀನೇನನ್ನಜೀವ 
#ಎಂದು #ಹೇಳಿಬಿಡು 
#ಮನವೇ #ನನ್ನೊಡನೆ_ನೀ_ಬಂದು_ಬಾಳು  #YourQuoteAndMine
Collaborating with Raghavendra Badi

Follow us on social media:

For Best Experience, Download Nojoto

Home
Explore
Events
Notification
Profile