Nojoto: Largest Storytelling Platform

Best ಕಲಿಯುವುದು Shayari, Status, Quotes, Stories

Find the Best ಕಲಿಯುವುದು Shayari, Status, Quotes from top creators only on Nojoto App. Also find trending photos & videos about ಕಲಿಯುವುದು ಕುಡುಕ, ಕಲಿಯುವುದು ಹೇಗೆ, ಕಲಿಯುವುದು, ಕಲಿಯುವುದು ಬಹಳ, ಕಲಿಯುವುದು ಬಹಳಷ್ಟಿದೆ,

  • 5 Followers
  • 5 Stories
    PopularLatestVideo

ರಘು ಶಿವಸ್ವಾಮಿ

ಮರೆಯುವುದು ಅಷ್ಟೇ ಇದೆ. #ಕಲಿಯುವುದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆದ್ರೆ ಕಲಿಯೋಕೆ ಸೋಮಾರಿತನ.
ನಾವ್ ಕಲಿಯಲ್ಲ, ಕಲಿಯಲ್ಲ, ಕಲಿಯಲ್ಲ... ಮರೆಯುವುದು ಅಷ್ಟೇ ಇದೆ. 

#ಕಲಿಯುವುದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Shivaputra

ಮರೆಯುವುದು ಅಷ್ಟೇ ಇದೆ. #ಕಲಿಯುವುದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಲಿತಿರುವುದು ಕಡಿಮೆಯಿದೆ

 ಮರೆಯುವುದು ಅಷ್ಟೇ ಇದೆ. 

#ಕಲಿಯುವುದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಮರೆಯುವುದು ಅಷ್ಟೇ ಇದೆ. #ಕಲಿಯುವುದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಲಿಸುವವರ ಗುಂಪು ಸಾಕಷ್ಟಿವೆ
ತುಳಿದು ಮೇಲೇಳುವವರು
ಬೆಣ್ಣೆಯಂತಿದ್ದು ಬೆನ್ನಿಗೆ ಇರಿಯುವವರು
ಇದ್ದಾಗ ಬಿದ್ದು ನಮ್ಮತ್ತ ಹೊರಳುವರು
ಇಲ್ಲದ್ದು ಕಂಡು ಬೆಲ್ಲದ ಮಾತಾಡಿ ದೂರಾಗುವರು

ದೂರಾದವರನ್ನ ದೂರದೆ
ತೀರವ ದಾಟಬೇಕು
ನರಿಯ ಬುದ್ದಿಯ ಗುಣಕೆ
ನೀರ ಕುಡಿಸುವನು ಮೇಲಿರುವಾಗ
ಸರಿದು ನಡೆಯಬೇಕು
ಮರೆತು ಬಾಳಬೇಕು.. ಮರೆಯುವುದು ಅಷ್ಟೇ ಇದೆ. 

#ಕಲಿಯುವುದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ಮರೆಯುವುದು ಅಷ್ಟೇ ಇದೆ. #ಕಲಿಯುವುದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಲಿಕೆಯೆಂಬುದು ಅಗಾಧವಾದ ಸಾಗರ
ಕಲಿಕೆ ವಶವಾಗುವುದು ಅವರವರ ಶಕ್ತ್ಯಾನುಸಾರ ಮರೆಯುವುದು ಅಷ್ಟೇ ಇದೆ. 

#ಕಲಿಯುವುದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Thara nanjunda sastry

ಮರೆಯುವುದು ಅಷ್ಟೇ ಇದೆ. #ಕಲಿಯುವುದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಭಾರವಾಗುವುದು ನಮ್ಮ ಬದುಕು
ಹೆಚ್ಚಿದಾಗ ದುಮ್ಮಾನಗಳ ಸರಕು
ತೊಳೆಯಬೇಕು ಮನದ ಕೊಳಕು
ತಿಳಿಯಬೇಕು ಕಲಿಕೆಯ ಮಿಣುಕು
ಕಲಿತಷ್ಟೂ ಇದೆ ನೋಡ ಜೀವನದಿ ಪಾಠ
ಗಾವುದ ಕಾಣುವುದು ಭವಿಷ್ಯದ ನೋಟ
ಯಾರು ಬಲ್ಲರು ಆ ದೇವರ ಈ ಆಟ
ಚಂದದಿಂ ಬೆಳೆಸೋಣ ಕಲಿಕೆಯ ತೋಟ ಮರೆಯುವುದು ಅಷ್ಟೇ ಇದೆ. 

#ಕಲಿಯುವುದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile