Nojoto: Largest Storytelling Platform

Best ಕೃತಿ Shayari, Status, Quotes, Stories

Find the Best ಕೃತಿ Shayari, Status, Quotes from top creators only on Nojoto App. Also find trending photos & videos about ಕೃತಿ meaning in hindi, ಕೃತಿ meaning in english, ಕೃತಿ ಸಂಪುಟ meaning in english, ಕೃತಿ meaning in kannada, ಕೃತಿಕಾ ಹೆಸರಿನ ಅರ್ಥ,

  • 1 Followers
  • 3 Stories
    PopularLatestVideo

ರಮೇಶ್ ಹಡಪದ

#Romantic #ಕನ್ನಡಕವಿತೆ #ಕೃತಿ #yqjogi #kruti #YourQuoteAndMine Collaborating with Kruti Shirol

read more
ಒಟ್ಟುಗೂಡಿಸಿದ
ನಿನ್ನ ಭಾವಗಳೆಲ್ಲ
ಮನವೆಂಬ ಕಿಸೆಯಿಂದ
ಜಾರಿ ಗುಲ್ಲೆಬ್ಬಿಸಿ ಘಲ್ಲ ಘಲ್ಲ
ಎನ್ನುತ ಮಯೂರಿ ಹೆಜ್ಜೆಯಂತೆ
ನರ್ತಿಸುತಿವೆ ಅಂತರಂಗದ 
ಭವ್ಯ ಸಜ್ಜಿಕೆಯಲ್ಲಿ..!! #romantic #ಕನ್ನಡಕವಿತೆ #ಕೃತಿ #yqjogi #kruti  #YourQuoteAndMine
Collaborating with Kruti Shirol

ರಮೇಶ್ ಹಡಪದ

❤ #ಪ್ರೀತಿ #ಕೃತಿ #yqjogi #kruti #ಒಲವು #YourQuoteAndMine Collaborating with Kruti Shirol

read more
ಸುಪ್ತವಾಗಿದ್ದ ಅರಳುವ ಭಾವಗಳನ್ನು 
ಅನುರಾಗದ ಸೂಜಿಯಿಂದ ಪೋಣಿಸಿ
ಕಸೂತಿಯಿಂದಲೇ ಹೆಣೆದು
ಬೆಚ್ಚನೆಯ ಹೊದಿಕೆಯಾಗಿಸಿದ
ನಿನ್ನ ಅನುರಾಗವ ಕಂಡ
ಮಂತ್ರ ಮುಗ್ದನಾದೆನು.
 ❤
 #ಪ್ರೀತಿ #ಕೃತಿ #yqjogi #kruti #ಒಲವು   #YourQuoteAndMine
Collaborating with Kruti Shirol

ರಮೇಶ್ ಹಡಪದ

#ಪ್ರೀತಿ #yqjogi #kannadapoem #ಕನ್ನಡಕವಿತೆ #ಕೃತಿ #kruti #YourQuoteAndMine Collaborating with Kruti Shirol

read more
ನೀನೆಂದರೆ ಕಹಿ ನೆನಪುಗಳನ್ನು
ಮರೆಸಿ ನವೋಲ್ಲಾಸ
ನೀಡುವ ಸಿಹಿಯಾದ ಕರದಂಟು.. #ಪ್ರೀತಿ #yqjogi #kannadapoem #ಕನ್ನಡಕವಿತೆ #ಕೃತಿ #kruti  #YourQuoteAndMine
Collaborating with Kruti Shirol


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile