Nojoto: Largest Storytelling Platform

Best ಸೇತುವೆ Shayari, Status, Quotes, Stories

Find the Best ಸೇತುವೆ Shayari, Status, Quotes from top creators only on Nojoto App. Also find trending photos & videos about ಸೇತುವೆ ಬಳಿ, ಸೇತುವೆ ಕರ್ನಾಟಕದಲ್ಲೆ ಅತ್ಯಂತ, ಸೇತುವೆ, ಸೇತುವೆ ಕರ್ನಾಟಕದಲ್ಲೆ, ಸೇತುವೆಯ,

  • 8 Followers
  • 11 Stories
    PopularLatestVideo

ಮೌನ

ಗಟ್ಟಿಯಾಗಿರಲಿ. #ಸೇತುವೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೆಸೆದರೆ ಬಿಡಿಸದಂತಿರಲಿ ಯಾಕೆಂದರೆ
ನಂಬಿಕೆಯಲಿ ಅಲ್ಲಿ ಹೃದಯಗಳು ಸವಾರಿ
ಮಾಡುತ್ತದೆ ಮುರಿದು ಬಿದ್ದರೆ ಅದೆಂದಿಗೂ 
ಮತ್ತೆ ಸಿಗುವುದಿಲ್ಲ. ಗಟ್ಟಿಯಾಗಿರಲಿ. 

#ಸೇತುವೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಗಟ್ಟಿಯಾಗಿರಲಿ. #ಸೇತುವೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಂಬಿಕೆ 
ಸ್ನೇಹ 
ಪ್ರೀತಿಯ 
ಅಡಿಪಾಯದಿಂದ  
ಸುಭದ್ರವಾಗಿರಲಿ ♥️
 ಗಟ್ಟಿಯಾಗಿರಲಿ. 

#ಸೇತುವೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

minutewithnagaraj

#ಜಗತ್ತಿನ #ಸೇತುವೆ #ಕಾಶ್ಮೀರದಲ್ಲಿ #ಭಯಾನಕ

read more
mute video

Harish Nayak

#ಹನಿಹನಿಇಬ್ಬನಿ #ಸೇತುವೆ

read more
ಸೇತುವೆ

ಮನುಷ್ಯ
ಸಂಭಂಧಗಳು ಹಳಸಲು
ಜಾತಿ ಎಂಬ 
ಗೋಡೆ ಹೇತುವೆ?
ಅದ ಮುರಿದು
ನಿರ್ಮಿಸಬೇಕಿದೆ 
ಪ್ರೀತಿ ಎಂಬ ಸೇತುವೆ..! #ಹನಿಹನಿಇಬ್ಬನಿ #ಸೇತುವೆ

Amar Gudge

ಗಟ್ಟಿಯಾಗಿರಲಿ. #ಸೇತುವೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೈಕು

ಬಂಧಗಳಲಿ
ಸಂ, ಮಾತ್ರವಾಗುವುದು
ಅನುಬಂಧವು ಗಟ್ಟಿಯಾಗಿರಲಿ. 

#ಸೇತುವೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಗಟ್ಟಿಯಾಗಿರಲಿ. #ಸೇತುವೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಣದ ಹಿಂದೆ ಓಡುವ ಬದುಕು
ಮರೆಸಿತ್ತು ನಮ್ಮವರ ಸಂಬಂಧವನ್ನು 
ಪ್ರಸ್ತುತತೆಯ ಸತ್ಯದ ಬೆಳಕು
ತೋರಿತು, ಬೆಲೆಕಟ್ಟಲಾಗದ ಪ್ರೀತಿವಾತ್ಸಲ್ಯವನ್ನು  ಗಟ್ಟಿಯಾಗಿರಲಿ. 

#ಸೇತುವೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಆಗಂತುಕ

#ಸೇತುವೆ #yqjogi #yqkannada #ಕನ್ನಡ_ಬರಹಗಳು #veeresh_hanni

read more
ನಮ್ಮಿಬ್ಬರ ಮನಸು ಮನಸುಗಳ ನಡುವಿನ ಪ್ರೀತಿ ಸೇತುವೆ ಕುಸಿದು ನಿರ್ನಾಮವಾಗಿದೆ
ನಾವಿಬ್ಬರೂ ಜೊತೆ ಕಳೆದ ಕ್ಷಣಗಳೆಲ್ಲ ನೆನಪೆಂಬ ಚೂರಿಯಿಂದ ಇಂಚಿಂಚಾಗಿ ಇರಿಯುತ್ತಿವೆ🆚  #ಸೇತುವೆ 
#yqjogi 
#yqkannada 
#ಕನ್ನಡ_ಬರಹಗಳು 
#veeresh_hanni

ಆಗಂತುಕ

ಗಟ್ಟಿಯಾಗಿರಲಿ. #ಸೇತುವೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಂಬಿಕೆ, ಪ್ರೀತಿ,ವಿಶ್ವಾಸಗಳೆಂಬ
ತಳಪಾಯ ಬಹು ಮುಖ್ಯ
ಈ ಸಂಬಂಧಗಳ ಸೇತುವೆ
ಗಟ್ಟಿಯಾಗಿರಲು🆚 ಗಟ್ಟಿಯಾಗಿರಲಿ. 

#ಸೇತುವೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಆಗಂತುಕ

#ನಂಬಿಕೆ#ಸೇತುವೆ#yqjogi#yqkannada#Veeresh hanni

read more
ನಂಬಿಕೆ ಎನ್ನುವ ಸೇತುವೆ ಕುಸಿದ ಮೇಲೆ
ಕ್ಷಮೆಗಳ ಮಳೆಯೇ ಸುರಿದರು
ಪ್ರಯೋಜನವೇನು!!🆚 #ನಂಬಿಕೆ#ಸೇತುವೆ#yqjogi#yqkannada#veeresh hanni

ಲಕುಮಿಕಂದ ಮುಕುಂದ

ಗಟ್ಟಿಯಾಗಿರಲಿ. #ಸೇತುವೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಂಬಂಧಗಳ ಸೇತುವೆ
ಕಟ್ಟಬೇಕು ನಂಬಿಗೆಯಿಂದ ಗಟ್ಟಿಯಾಗಿರಲಿ. 

#ಸೇತುವೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile