Nojoto: Largest Storytelling Platform

Best ತೃಪ್ತಿ Shayari, Status, Quotes, Stories

Find the Best ತೃಪ್ತಿ Shayari, Status, Quotes from top creators only on Nojoto App. Also find trending photos & videos about ತೃಪ್ತಿ meaning english, ತೃಪ್ತಿ ಕವನ, ತೃಪ್ತಿ ವಿರುದ್ಧ ಪದ, ತೃಪ್ತಿ ಬಾಯಾರಿಕೆ ಕೆನೆ, ತೃಪ್ತಿ,

  • 8 Followers
  • 10 Stories
    PopularLatestVideo

ರಘು ಶಿವಸ್ವಾಮಿ

ಯಾವ ಕೆಲಸ ನಿಮಗೆ ಹೆಚ್ಚು ತೃಪ್ತಿ ನೀಡುತ್ತದೆ. #ತೃಪ್ತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ಗೆಳೆತನ... ಯಾವ ಕೆಲಸ ನಿಮಗೆ ಹೆಚ್ಚು ತೃಪ್ತಿ ನೀಡುತ್ತದೆ. 

#ತೃಪ್ತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಯಾವ ಕೆಲಸ ನಿಮಗೆ ಹೆಚ್ಚು ತೃಪ್ತಿ ನೀಡುತ್ತದೆ. #ತೃಪ್ತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾ ಹಿಡಿದ ಲೇಖನಿ..
 ಯಾವ ಕೆಲಸ ನಿಮಗೆ ಹೆಚ್ಚು ತೃಪ್ತಿ ನೀಡುತ್ತದೆ. 

#ತೃಪ್ತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಯಾವ ಕೆಲಸ ನಿಮಗೆ ಹೆಚ್ಚು ತೃಪ್ತಿ ನೀಡುತ್ತದೆ. #ತೃಪ್ತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೆಲವೊಮ್ಮೆ ಅರಿಯದೇ ಬೇಸರವಾದಾಗ..!
ಬೇಸರಕ್ಕೆ ಕಾರಣವೂ ತಿಳಿಯದಾದಾಗ 
ಹೀಗೇಕೆ ಎಲ್ಲವೂ ಎಂದು ಯೋಚಿಸುವಾಗ
ಮನಸು ಸುಮ್ಮನೆ ಏನು ಮಾಡಲಾಗದೆ 
ನಿದಿರೆಯ ಮೊರೆ ಹೋಗಿ ನಿದಿರಾದೇವಿ ಆವರಿಸಿ 
ವಿಶ್ರಾಂತಿ ಪಡೆದು ಎಚ್ಚರಗೊಂಡಾಗ ಏನೋ ಸಂತಸ 
ಸಂತೃಪ್ತಿಯ ಭಾವವದು ಅವರಿಸಿಹುದು ಮನದೊಳಗೆ 😍
 ಯಾವ ಕೆಲಸ ನಿಮಗೆ ಹೆಚ್ಚು ತೃಪ್ತಿ ನೀಡುತ್ತದೆ. 

#ತೃಪ್ತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

ಯಾವ ಕೆಲಸ ನಿಮಗೆ ಹೆಚ್ಚು ತೃಪ್ತಿ ನೀಡುತ್ತದೆ. #ತೃಪ್ತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಓದು, ಬರಹ ಯಾವ ಕೆಲಸ ನಿಮಗೆ ಹೆಚ್ಚು ತೃಪ್ತಿ ನೀಡುತ್ತದೆ. 

#ತೃಪ್ತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಕೆಲಸವನ್ನು ಪ್ರೀತಿಸಿದವರಿಗೆ ಮಾತ್ರ ಸಿಗುವುದು. #ತೃಪ್ತಿ #yqjogi #yqkannada #Collab #ಅಮರೋಕ್ತಿ #collabwithjogi #YourQuoteAndMine Collaborating with YourQuote Jogi

read more
ಕಷ್ಟ ಬಂದಾಗ ತನಗಿಂತಲೂ ಕಷ್ಟದಲ್ಲಿರುವವರನ್ನು ನೋಡಬೇಕು.
ಬೇಕುಗಳಿಗೆ ಕಡಿವಾಣ ಹಾಕಿ, ನಿರೀಕ್ಷೆಗಳನ್ನು ಉಪೇಕ್ಷಿ‌ಸುವ, ಸಕಾರಾತ್ಮಕವಾಗಿ ಚಿಂತಿಸುವ ಅಭ್ಯಾಸ ಮಾಡಿಕೊಂಡರೇ ಅದೇ ದೊಡ್ಡ ಸಾಧನೆ. ಇದರಿಂದ ತೃಪ್ತಿಯೆಂಬ ವಿಶೇಷ ಫಲ ಸಿಗುವುದು.  ಕೆಲಸವನ್ನು ಪ್ರೀತಿಸಿದವರಿಗೆ ಮಾತ್ರ ಸಿಗುವುದು.

#ತೃಪ್ತಿ #yqjogi #yqkannada #collab #ಅಮರೋಕ್ತಿ #collabwithjogi #YourQuoteAndMine

ಆಗಂತುಕ

#ಸುಖ#ತೃಪ್ತಿ#yqjogi#yqkannada#veeresh_hanni

read more
ಜೀವನದಲ್ಲಿ ದೊರೆಯುವ
ಸುಖ ಅಪಾರವೇನಲ್ಲ,
ಇರುವಷ್ಟರಲ್ಲಿ ತೃಪ್ತಿ
ಪಡಬೇಕು.
ಅದನ್ನು ಬಿಟ್ಟು
ಕೈಗೆಟುಕದ ಆಸೆಗಳ
ಹಿಂದೆಬಿದ್ದರೆ ಇದ್ದ
ಸುಖ ನೆಮ್ಮದಿಯೂ
ಹಾಳಾಗುವುದು🆚 #ಸುಖ#ತೃಪ್ತಿ#yqjogi#yqkannada#veeresh_hanni

ರೇಣುಕೇಶ್ ಸದಾಶಿವಯ್ಯ

ಕೆಲಸವನ್ನು ಪ್ರೀತಿಸಿದವರಿಗೆ ಮಾತ್ರ ಸಿಗುವುದು. #ತೃಪ್ತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮ ರಾಜಕಾರಣಿಗಳಿಗಂತೂ
ಸಾಧನೆ ಆರಂಭ ಹಂತದಲ್ಲೇ ಇದೆ// ಕೆಲಸವನ್ನು ಪ್ರೀತಿಸಿದವರಿಗೆ ಮಾತ್ರ ಸಿಗುವುದು.

#ತೃಪ್ತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Aishwarya Muddan✍

#ತೃಪ್ತಿ #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು #yqkannada

read more
ಮನುಷ್ಯನಿಗೆ ತೃಪ್ತಿ ಆಗಲ್ಲ. 
ಆದವನು, ಭೂಮಿ ಮೇಲೆ ಇರಲ್ಲ..! #ತೃಪ್ತಿ #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು #yqkannada

Ashwini Baragali

ಯಾವ ಕೆಲಸ ನಿಮಗೆ ಹೆಚ್ಚು ತೃಪ್ತಿ ನೀಡುತ್ತದೆ. #ತೃಪ್ತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಷ್ಟ ಸುಖಗಳ ಮೇಳೈಸಿ
ಅಂತರಾತ್ಮಕೆ ಆನಂದವುಣಿಸಿ
ಸುಖಸಾರಗ ಅಂತ್ಯಕಾಣದ
ಪರಾಕಾಷ್ಠೆಯ ತಲುಪಿಸಿದ
ನಿನ್ನೊಲವು ನನ್ನೆದೆಯಲಿ
ಹೆಗಲಿಗೆ ಹೆಗಲಾದ ನಿನ್ನ ಪ್ರೇಮ
ಕಂಡುಕಾಣದಂತೆ ಸದಾ 
ನನ್ನೇಳ್ಗೇಯ ಬಯಸುವ 
ನಿನ್ನೊಬ್ಬನ ಮುತ್ತಿನಮಾತು
ನನ್ನಾತ್ಮಕೆ ತೃಪ್ತಿಯಲ್ಲ
ಸಂತೃಪ್ತಿಯ ನೀಡಿದೆ
ಬರೀ ಮಾತು ಸಾಲದು 
ನಿನ್ನೆದೆಯೊಳಗೆ ನಾನು ನೀನಾಗಿ 
ಅವಿತಾಗ ಪರಿಪೂರ್ಣ ನನ್ನ ಜೀವನ..!! ಯಾವ ಕೆಲಸ ನಿಮಗೆ ಹೆಚ್ಚು ತೃಪ್ತಿ ನೀಡುತ್ತದೆ. 

#ತೃಪ್ತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile