Nojoto: Largest Storytelling Platform

Best ತರ್ಲೆ Shayari, Status, Quotes, Stories

Find the Best ತರ್ಲೆ Shayari, Status, Quotes from top creators only on Nojoto App. Also find trending photos & videos about ತರ್ಲೆ ವಿಲೇಜ್ ಕನ್ನಡ ಮೂವಿ, ತರ್ಲೆ ವಿಲೇಜ್ ಕನ್ನಡ ಫಿಲಂ, ತರ್ಲೆ ವಿಲೇಜ್ ಕನ್ನಡ, ತರ್ಲೆ ವಿಲೇಜ್ ಕನ್ನಡ ಮೂವೀಸ್, ತರ್ಲೆ ಪ್ರಶ್ನೆಗಳು,

  • 2 Followers
  • 2 Stories
    PopularLatestVideo

ರಂಜಿತಾ ಸೋಮಶೇಖರ್ ❤️

Meaning ಗೊತ್ತಾದ್ಮೇಲೆ ಬಯ್ಯೋದಾಗ್ಲಿ ಹೊಗೊಳೋದಾಗ್ಲಿ ಮಾಡ್ಬಾರದಂತೆ..! ಕಂಡಿಷನ್ಸ್ ಅಪ್ಲೈ ಅಂತೆ 😏 #ಸಂತುಮಾತು ranjuಗೊಂಬೆ_ಹಿತನುಡಿಗಳು #yqjogi #yqkannada #ಅಣ್ಣನ_ಕಿತಾಪತಿ #ತಂಗಿಯ_ಪಜೀತಿ #ತರ್ಲೆ #ಕುಚೇಷ್ಟೆ

read more
ಯಾರಾದ್ರೂ ಗೊತ್ತಿರೋವ್ರು ಹೇಳ್ರಪ್ಪ ಚೊರೆ ಅಂಡೆ 
ಅಂದ್ರೇನು 🤔 ನಮ್ಮಣ್ಣನ ಕಿತಾಪತಿ ಇದು 🤦‍♀️
Meaning ಹೇಳು ಅಂದ್ರೇ ಪೋಸ್ಟ್ ಮಾಡಿ ಕೇಳು 
ಗೊತ್ತಿರೋವ್ರು ಹೇಳ್ತಾರೆ ಅಂದಿದಾನೆ ಅವ್ನಜ್ಜಿ 🙄 Meaning ಗೊತ್ತಾದ್ಮೇಲೆ ಬಯ್ಯೋದಾಗ್ಲಿ ಹೊಗೊಳೋದಾಗ್ಲಿ ಮಾಡ್ಬಾರದಂತೆ..! ಕಂಡಿಷನ್ಸ್ ಅಪ್ಲೈ ಅಂತೆ 😏
#ಸಂತುಮಾತು #ranjuಗೊಂಬೆ_ಹಿತನುಡಿಗಳು 
#yqjogi #yqkannada #ಅಣ್ಣನ_ಕಿತಾಪತಿ #ತಂಗಿಯ_ಪಜೀತಿ #ತರ್ಲೆ #ಕುಚೇಷ್ಟೆ

Aishwarya Muddan✍

#yqkannada #ತಾಳಿ #ತಗಾದೆ #ತರ್ಲೆ #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ತಾಳಿದವನು ಬಾಳಿಯಾನು..

ಹಾಗೆಯೇ 

ತಾಳಿ ಕಟ್ಟಿದವನು / ಕಟ್ಟಿಸಿಕೊಂಡವಳು, 
ಇಬ್ಬರೂ, ತಾಳ್ಮೆ ಇಂದ ಬಾಳಿದರು! #yqkannada #ತಾಳಿ #ತಗಾದೆ #ತರ್ಲೆ    #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile