Find the Best ನೋವುಗಳು Shayari, Status, Quotes from top creators only on Nojoto App. Also find trending photos & videos about ಕೀಲೠನೋವà³à²—ಳ, ನೋವà³à²—ಳà³,
Shruthi
ನನ್ನವರ ನಗುವಿಗಾಗಿ... ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ನೋವುಗಳು #Napowrimokannada #Napowrimo #yqjogi #collabwithjogi #YourQuoteAndMine Collaborating with YourQuote Jogi
ರಂಜಿತಾ ಸೋಮಶೇಖರ್ ❤️
ಯಾರನ್ನೇ ಆಗ್ಲಿ ಅತಿಯಾಗಿ ಹಚ್ಚಿಕೊಂಡ್ರೆ..! ಮಿತಿಯೇ ಇರದಷ್ಟು ನೋವು ಸಿಗುವುದು ಕಟ್ಟಿಟ್ಟ ಬುತ್ತಿ 🤐 ಒಮ್ಮೊಮ್ಮೆ ಒಂಟಿಯಾಗಿರುವುದೇ ಲೇಸು ಅನಿಸತ್ತೆ...! ನಮ್ಮನ್ನ ನೋಯಿಸುವವರು ಯಾರು ಇರೋಲ್ಲ...😪 #ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ನಿರೀಕ್ಷೆಗಳು #ನೋವುಗಳು #ಮನದ_ಆರ್ತನಾದ #ಬೆಂಬಿಡದ_ಸೆಳೆತಗಳು
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto