Nojoto: Largest Storytelling Platform

Best ಮೆರವಣಿಗೆ Shayari, Status, Quotes, Stories

Find the Best ಮೆರವಣಿಗೆ Shayari, Status, Quotes from top creators only on Nojoto App. Also find trending photos & videos about ಮೆರವಣಿಗೆ meaning in english, ಮೆರವಣಿಗೆ ಕನ್ನಡ ಫುಲ್ ಮೂವಿ, ಮೆರವಣಿಗೆ ಕನ್ನಡ ಸಾಂಗ್, ಮೆರವಣಿಗೆ ಕನ್ನಡ ಮೂವಿ, ಮೆರವಣಿಗೆ ಪಾಠದ ಪ್ರಶ್ನೆ ಉತ್ತರ,

  • 3 Followers
  • 3 Stories
    PopularLatestVideo

ರಂಜಿತಾ ಸೋಮಶೇಖರ್ ❤️

ಕನಸಿನ ತೇರು ಉತ್ಸವ ಕಾಣಲು ಬಂದವರು ಹಲವಾರು ಮನಸ್ಸಿನೊಳಗೊಂದು ದೇವರು.ತೇರೆಳೆದಂತೆಲ್ಲ ಹೃದಯದಲ್ಲಿ ಹೊಮ್ಮುವ ಒಲವಿನುದ್ಗಾರ ಕೊರಳಿನ ಜೈಂಕಾರcollab #ಮೆರವಣಿಗೆ #ಕನ್ನಡತಿ #yqmarutid #ತೆರೆ #ಮನಸ್ಸು #YourQuoteAndMine Collaborating with Kavya Rao #shruthikayarga Collaborating with ಶ್ರುತಿ ಕೆ.ಜಿ ( Shruthi K.G) Collaborating with ಮಾರುತಿ ಡಿ

read more
ಕನ್ನಡದ ಬರವಣಿಗೆಯೊಂದಿಗೆ ಹೈಕುಗಳ ಮೆರವಣಿಗೆ ♥️ ಕನಸಿನ ತೇರು ಉತ್ಸವ ಕಾಣಲು ಬಂದವರು ಹಲವಾರು  ಮನಸ್ಸಿನೊಳಗೊಂದು ದೇವರು.ತೇರೆಳೆದಂತೆಲ್ಲ ಹೃದಯದಲ್ಲಿ ಹೊಮ್ಮುವ ಒಲವಿನುದ್ಗಾರ ಕೊರಳಿನ ಜೈಂಕಾರ#collab #ಮೆರವಣಿಗೆ #ಕನ್ನಡತಿ #yqmarutid
#ತೆರೆ #ಮನಸ್ಸು      #YourQuoteAndMine
Collaborating with Kavya Rao
#shruthikayarga 
Collaborating with ಶ್ರುತಿ ಕೆ.ಜಿ ( Shruthi K.G) 
Collaborating with ಮಾರುತಿ ಡಿ

shivarjaras snehasinchana

ನಿನ್ನ ಪದಗಳಿಗೆ ಸರಿಸಾಟಿ ಅಲ್ಲ ಗೆಳತಿ.. ಆಹ್ವಾನಕ್ಕೆ ಧನ್ಯವಾದಗಳು 🙏😊shruthikayarga ಏನು ಮಾಡುವಿರಿ ?? ಬದುಕಿನ ಮುನ್ನುಡಿಯ ಬರೆಯುವ ಹೊತ್ತಲ್ಲಿಯೇ ಭಾವನೆಗೆ ಬರಸಿಡಿಲು ಬಡಿದರೆ?? ಮುಂದಿನ ಮಳೆಯ ನಿರೀಕ್ಷೆಯಲ್ಲಿ ಮಳೆಯಿಲ್ಲದೆ ಗುಡುಗುತ್ತಿರುವ ಆಗಸವ ಸಹಿಸುವಿರಾ?? ಭಾವನೆಗಳ ಬರಸಿಡಿಲಿನ ನಂತರವೂ ಬದುಕೆಂಬ ವೃಕ್ಷ ಚಿಗುರಬಹುದೇ ?? #yqbaba #yqquotes #yqthoughts #CollabChallenge #ಮೆರವಣಿಗೆ #ಯುವರ್ಕೋಟ್_ಕನ್ನಡ #YourQuoteAndMine

read more
ಬಂಜರು
ಭೂಮಿಯಲಿ 
ಪಂಜರದ
ಗಿಳಿಯೊಂದು 
ಪಲ್ಲವಿಯೊಂದ ಹಾಡಿದರೆ......?


 ನಿನ್ನ ಪದಗಳಿಗೆ ಸರಿಸಾಟಿ ಅಲ್ಲ ಗೆಳತಿ.. ಆಹ್ವಾನಕ್ಕೆ ಧನ್ಯವಾದಗಳು 🙏😊#shruthikayarga

ಏನು ಮಾಡುವಿರಿ ??
ಬದುಕಿನ ಮುನ್ನುಡಿಯ ಬರೆಯುವ ಹೊತ್ತಲ್ಲಿಯೇ ಭಾವನೆಗೆ ಬರಸಿಡಿಲು ಬಡಿದರೆ?? 
ಮುಂದಿನ ಮಳೆಯ ನಿರೀಕ್ಷೆಯಲ್ಲಿ ಮಳೆಯಿಲ್ಲದೆ ಗುಡುಗುತ್ತಿರುವ ಆಗಸವ ಸಹಿಸುವಿರಾ??
ಭಾವನೆಗಳ  ಬರಸಿಡಿಲಿನ ನಂತರವೂ ಬದುಕೆಂಬ ವೃಕ್ಷ ಚಿಗುರಬಹುದೇ ??

#yqbaba #yqquotes #yqthoughts #collabchallenge #ಮೆರವಣಿಗೆ #ಯುವರ್ಕೋಟ್_ಕನ್ನಡ

ಲಕುಮಿಕಂದ ಮುಕುಂದ

#yqjogi #yqkannada #yqtales #ಮೆರವಣಿಗೆ #ಸಾಲುಸಾಲಾಗಿ #YourQuoteAndMine Collaborating with Ravindra Gudihal Collaborating with Shashikant Desai

read more
ನುಡಿಯ ಜಾತ್ರಗೆ ಅಕ್ಷರಗಳ ಕಿಡಿಯ ಸಿಡಿಮದ್ದು #yqjogi  #yqkannada  #yqtales  #ಮೆರವಣಿಗೆ #ಸಾಲುಸಾಲಾಗಿ   #YourQuoteAndMine
Collaborating with Ravindra Gudihal
Collaborating with Shashikant Desai


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile