Nojoto: Largest Storytelling Platform

Best ೨ Shayari, Status, Quotes, Stories

Find the Best ೨ Shayari, Status, Quotes from top creators only on Nojoto App. Also find trending photos & videos about ೨ puc result, ೨೦೨೦ ipl, ೨೦೧೮ ಕನ್ನಡ ಕ್ಯಾಲೆಂಡರ್, ೨೦೨೦ ಕನ್ನಡ ರಾಜ್ಯೋತ್ಸವ, ೨,

  • 2 Followers
  • 2 Stories
    PopularLatestVideo

ಕೃಷ್ಣ ಚರಣ

ಹೇಗಿತ್ತೋ ಏನೋ ಆ ಯೋಧನ ಅಂತರ್ಯುದ್ಧ
ಹೂಡದ ಬಾಣಗಳ ಮುಂದೆ ಆದ ಮೂಕವಿಸ್ಮಿತ.
ವೀರಗತಿಯ ಮುನ್ನವೇ ಸತ್ತ ಸಾವಿನ ಪಯಣ.. ಪ್ರಾಯಶ್ಚಿತ್ತದ ನಡುವೆ ನಿಂತಿಹ ಆ ವೀರ ಕರ್ಣಾ.. #yqjogi #yqkannada #೨ #karna #kannadapoem

ಶಾರದಾ ವಟಗಲ್

#yqjogi #ಕನ್ನಡ #ಒಲುಮೆ#ಪ್ರೇಮ#೨ ಸಾಲುಗಳು #YourQuoteAndMine Collaborating with shiva math

read more
ರೋಗವಲ್ಲ ಪ್ರೀತಿ
ಎಲ್ಲ ನೋವುಗಳಿಗೆ ಮುಲಾಮು ಪ್ರೀತಿ
ಪ್ರೀತಿಯೊಂದು ಇರದಿದ್ದರೆ ಕೆಲವರಿಗೆ ಬದುಕಲು ಕಾರಣವಿರುತ್ತಿರಲಿಲ್ಲ
ಜೀವನದಲ್ಲಿ ಜಿಗುಪ್ಸೆ, ನೋವುವಿದ್ದರು ನಗುತಾ ಬಾಳುತಿರುವರೆಂದರೆ ಅದಕ್ಕೆ ಕಾರಣ ಪ್ರೀತಿ #yqjogi #ಕನ್ನಡ #ಒಲುಮೆ#ಪ್ರೇಮ#೨ ಸಾಲುಗಳು #YourQuoteAndMine
Collaborating with shiva math


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile