Nojoto: Largest Storytelling Platform

Best ಮಹೇಶ್ Shayari, Status, Quotes, Stories

Find the Best ಮಹೇಶ್ Shayari, Status, Quotes from top creators only on Nojoto App. Also find trending photos & videos about ಮಹೇಶ್ವರ ಯಾವ ಸಂಧಿ, ಮಹೇಶ್ ಬಾಬು ಫ್ಯಾಮಿಲಿ, ಮಹೇಶ್ ಬಾಬು ಫಿಲಂ, ಮಹೇಶ್ ಬಾಬು ಸಾಂಗ್ಸ್, ಮಹೇಶ್ ಬಾಬು ಸಾಂಗ್,

  • 1 Followers
  • 152 Stories
    PopularLatestVideo

👑ಕರ್ಣಾರ್ಜುನ♥️

#ಸಾಧನೆ #ಛಲ #ಮheshpb #ಮಹೇಶ್ #ಕನ್ನಡಬರಹ #yqjogi #yqkannada #YQkannadaQoutes

read more
ಸಾಧನೆ ಹೇಗಿರ್ಬೇಕ ಅಂದ್ರ...
ನಮ್ಮೊಟ್ಟಿಗೆ ಮಾತಾಡೋಕೆ ಹತ್ತು ನಿಮಿಷ
ಟೈಮ್ ಕೊಡ್ದೆ ಇರೋ ಮಂದಿಯಲ್ಲಾ...
ಭವಿಷ್ಯದಾಗ ನಮ್ಮ ಬಗ್ಗೆ 'GOOGLE'ನ್ಯಾಗ 
ಸರ್ಚ್ ಮಾಡೋ ಹಂಗಿರ್ಬೇಕ್...✊😎 #ಸಾಧನೆ #ಛಲ #ಮheshpb #ಮಹೇಶ್ #ಕನ್ನಡಬರಹ
#YQjogi #YQkannada #YQkannadaqoutes

👑ಕರ್ಣಾರ್ಜುನ♥️

ನಮ್ಮೊಳಗಿನ ಆತ್ಮವಿಶ್ವಾಸವನ್ನ ನಾವೆಂದಿಗೂ ಕಳೆದಕೊಳ್ಳಬಾರದು... #yqjogi #yqbaba #yqkannada #YQkannadaQoutes #ಕನ್ನಡಬರಹ #ಮಹೇಶ್ ಪಿಬಿ #ಮheshpb

read more
ಬೆಳೆಯಬೇಕೆಂಬ ಛಲ
ಬೆಳೆದು ನಿಲ್ತೀನಿ ಅನ್ನೋ
ಆತ್ಮವಿಶ್ವಾಸ... ನಮ್ಮೊಳಗಿದ್ರೇ...
ಎಂತಹ ಪರಿಸ್ಥಿತಿಯಲ್ಲಾದ್ರೂ 
ಬೆಳೆದು ನಿಲ್ತೀವಿ... 
ನೂರ ಜನಾ ನೂರ ಮಾತಾಡ್ಲೀ...
ನಮ್ಮ ಮೇಲಿನ ಆತ್ಮವಿಶ್ವಾಸವನ್ನ 
ನಾವೆಂದಿಗೂ ಕಳೆದುಕೊಳ್ಳಬಾರದು... 

 ನಮ್ಮೊಳಗಿನ ಆತ್ಮವಿಶ್ವಾಸವನ್ನ ನಾವೆಂದಿಗೂ ಕಳೆದಕೊಳ್ಳಬಾರದು...
#YQjogi #YQbaba #YQkannada #YQkannadaQoutes #ಕನ್ನಡಬರಹ 
#ಮಹೇಶ್ ಪಿಬಿ #ಮheshpb

👑ಕರ್ಣಾರ್ಜುನ♥️

#ಅಕ್ಷತಾಬರಹ ಸುನಿತಗೌಡ ಪಾಟೀಲ್ Thank You Dear 😍 #YourQuoteAndMine Collaborating with Akshata H Collaborating with #ಮಹೇಶ್ ಪಿಬಿ #ಮheshpb

read more
ನನ್ನದೆಯ ಮೇಲೆ 
ಮಗುವಂತೆ ಒರಗಿ 
ನನ್ನಹೃದಯ ಬಡಿತವ 
ಆಲಿಸುತಿರುವ ನಿನ್ನ...
ಕೈ ಚಾಚಿ ಬಿಗಿದಪ್ಪಿ
ಮುದ್ದಾಡಿಬಿಡಲೇ...
ಹೇಳು ಗೆಳತಿ... 
ಮಗುವಂತೆ ನಿನ್ನದೆಯ 
ಮೇಲೆ ನಾನು 
ಮಲಗಿಬಿಡಲೇ...
 #ಅಕ್ಷತಾಬರಹ 
ಸುನಿತಗೌಡ ಪಾಟೀಲ್  Thank You Dear 😍   #YourQuoteAndMine
Collaborating with Akshata H
Collaborating with #ಮಹೇಶ್ ಪಿಬಿ #ಮheshpb

👑ಕರ್ಣಾರ್ಜುನ♥️

ಯಾವುದದು? #ಕನಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮheshpb

read more
ನನ್ನ ಜೀವನದ ಗುರಿ 
ಶಿಖರವನ್ನೇರಿ ಕುಳಿತಂತೆ...
ಪ್ರತಿರಾತ್ರಿ ಬಿಳುವ ಕನಸು...

ಬರಿ ಕನಸಲ್ಲ...
ಆದಷ್ಟು ಬೇಗ ನನಸು ಆಗುವುದು... ಯಾವುದದು? 

#ಕನಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with #ಮಹೇಶ್ ಪಿಬಿ #ಮheshpb

👑ಕರ್ಣಾರ್ಜುನ♥️

ಎಷ್ಟು ಹೆಚ್ಚಾಗಿದೆಯೆಂದು ತಿಳಿಸಿ. 😍 😅😁 #ಪ್ರೀತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮheshpb

read more
No Way... 
Chance Ella...
ಆ ರೀತಿ ಏನೂ ಆಗಿಲ್ಲ‌‌‌...
😅😁 ಎಷ್ಟು ಹೆಚ್ಚಾಗಿದೆಯೆಂದು ತಿಳಿಸಿ. 😍
😅😁
#ಪ್ರೀತಿ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
Collaborating with #ಮಹೇಶ್ ಪಿಬಿ #ಮheshpb

👑ಕರ್ಣಾರ್ಜುನ♥️

ಏನು ಮಾಡುತ್ತೀರ? #ಭಾವನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮheshpb

read more
ಭಾವನೆಗಳಿಗೆ ಬೆಲೆ ಸಿಗದಿದ್ದಾಗ..,
ಆ ಜಾಗದಿಂದ ಬಹುದೂರ ನಾ 
ಸಾಗಿಬಿಡುವೆ...
ಯಾರಿಗೂ ಸಿಗದಾಗೆ... 
ಊಹೆಗೂ ನಿಲುಕದ ಹಾಗೆ... ಏನು ಮಾಡುತ್ತೀರ? 

#ಭಾವನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with #ಮಹೇಶ್ ಪಿಬಿ #ಮheshpb

👑ಕರ್ಣಾರ್ಜುನ♥️

ಕಣ್ಣಿರಿಗೆ ಕೊನೆಯೆ ಇಲ್ಲವೆಂಬಂತೆ... #yqjogi #yqbaba #yqkannada #YQkannadaQoutes #ಕನ್ನಡಬರಹ #ಮಹೇಶ್ ಪಿಬಿ #ಮheshpb

read more
ಅವಳ ಕೈ ಹಿಡಿದು ಜೊತೆಯಾಗಿ 
ನಡೆಯಬೇಕಿದ್ದ ನಾನು...
ಅವಳು ಬೇರೊಬ್ಬನ ಕೈ 
ಹಿಡಿದು ಸಪ್ತಪದಿ ತುಳಿವುದ ಕಂಡು...
ಭಾರವಾದ ಮನಸ್ಸಿನಿಂದ 
ಬಿಕ್ಕಿ ಬಿಕ್ಕಿ ಅಳುತಿಹೆನು...
ಕಣ್ಣಿರಿಗೆ ಕೊನೆಯೆ ಇಲ್ಲವೆಂಬಂತೆ...



 ಕಣ್ಣಿರಿಗೆ ಕೊನೆಯೆ ಇಲ್ಲವೆಂಬಂತೆ...
#YQjogi #YQbaba #YQkannada #YQkannadaQoutes #ಕನ್ನಡಬರಹ 
#ಮಹೇಶ್ ಪಿಬಿ #ಮheshpb

👑ಕರ್ಣಾರ್ಜುನ♥️

ಅಂತಹ ಅವಿಸ್ಮರಣೀಯ ಸನ್ನಿವೇಶವನ್ನು ಬರೆಯಿರಿ. ಬಾರ್ ಎಂಬ ದೇಗುಲದ ಕಂಡು‌‌‌...😅😆😜 #ಭಾವಪರವಶ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮheshpb

read more
ತುಂಬಾ ದಿನಗಳ ನಂತರ 
ನನ್ನ ಪ್ರೀತಿಯ "ಬಾರ್" ಎಂಬ 
ದೇಗುಲದ ಬಾಗಿಲುಗಳ 
ತೆರೆದು ತೀರ್ಥವನು
ಕೊಡುವುದ ಕಂಡು 
ಭಾವ ಪರವಶನಾದೆ...😅😆😜


 ಅಂತಹ ಅವಿಸ್ಮರಣೀಯ ಸನ್ನಿವೇಶವನ್ನು ಬರೆಯಿರಿ. 
ಬಾರ್ ಎಂಬ ದೇಗುಲದ ಕಂಡು‌‌‌...😅😆😜

#ಭಾವಪರವಶ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with #ಮಹೇಶ್ ಪಿಬಿ #ಮheshpb

👑ಕರ್ಣಾರ್ಜುನ♥️

ಸಿಗುವುದೆಲ್ಲಿ? #ನೆಮ್ಮದಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮheshpb

read more
ನೆಮ್ಮದಿಯ ಹುಡುಕಿ 
ಹೊರಟಿರುವೆ...
ಆದರೆ ಅದು ಸಿಗುವುದು
ಸ್ಮಶಾನದಲ್ಲಿ ಮಾತ್ರ...
ಎಂಬ ಸತ್ಯ ತಿಳಿದಿದ್ದರೂ...
ಮನ್ಶಾಂತಿಗಾಗಿ ಹುಡುಕುತ
ಹೊರಟಿರುವೆ...
 ಸಿಗುವುದೆಲ್ಲಿ?

#ನೆಮ್ಮದಿ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
Collaborating with #ಮಹೇಶ್ ಪಿಬಿ #ಮheshpb

👑ಕರ್ಣಾರ್ಜುನ♥️

ಎಲ್ಲರೂ ವಿಧಿಯಾಟದ ಕೈ ಗೊಂಬೆಗಳು. #ಶ್ರೀಮಂತಬಡವ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮheshpb

read more
ಎಲ್ಲರೂ ಆತನ ಕೈ ಬೊಂಬೆಗಳೆ...
ಆತನ ಇಚ್ಛೆಯಂತೆ ಆಡುವುವರೆ...
ಅವನಾಕುವ ಭಿಕ್ಷೆಯ ಪಡೆಯಲು 
ನಿಂತಿರುವ ಭಿಕ್ಷರುಗಳು ನಾವೆಲ್ಲ...
ನಿಸ್ವಾರ್ಥ ಮನಸ್ಸಿನಿಂದ ಬೇಡಿದರೆ
ಆತನೆ ಭೂಲೋಕಕ್ಕೆ ಇಳಿದು ಬರುವ
ಇಲ್ಲದೆ ಹೋದರೆ... ಭೂಲೋಕದಿಂದ 
ನಮ್ಮನ್ನೆ ಹೊತ್ತೊಯ್ಯುವವ...
ಆದರೆ ಹುಟ್ಟಿಸಿದಾತ ಹುಲ್ಲನಂತೂ 
ಮೇಯಿಸುವುದಿಲ್ಲ... ಎಲ್ಲರೂ ವಿಧಿಯಾಟದ ಕೈ ಗೊಂಬೆಗಳು. 

#ಶ್ರೀಮಂತಬಡವ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with #ಮಹೇಶ್ ಪಿಬಿ #ಮheshpb
loader
Home
Explore
Events
Notification
Profile