Nojoto: Largest Storytelling Platform

Best ಅಂಜಲಿ Shayari, Status, Quotes, Stories

Find the Best ಅಂಜಲಿ Shayari, Status, Quotes from top creators only on Nojoto App. Also find trending photos & videos aboutಅಂಜಲಿ ಗೀತಾಂಜಲಿ ಮೂವಿ, ಅಂಜನಿಪುತ್ರ, ಅಂಜಲಿ ನಿಂಬಾಳ್ಕರ್, ಅಂಜಲಿ ಧಾರಾವಾಹಿ, ಅಂಜಲಿ ತೆಂಡೂಲ್ಕರ್,

  • 1 Followers
  • 1 Stories

Ashwini Baragali

#ಮಂದಾರ #krantadarshikanti #ಅಂಜಲಿ #yqlovequotes

read more
** ಅಂಜಲಿ **
🌹🌹🌹🌹🌹🌹🌹
ಅವಳೇ ನನ್ನ‌ಮನ ಕದ್ದ ರೂಪಾಂಜಲಿ
ಸದಾ ಅವಳ ಗುಂಗಲ್ಲೇ ಕಲ್ಪನಾಂಜಲಿ
ಬತ್ತಿದ ಭಾವಗಳಿಗೆ ಜೀವ ತುಂಬಿದ ಅಂಜಲಿ
ಒಲವ ತುಡಿತದ ಮಿಡಿತಕೆ ಭಾವಾಂಜಲಿ
ನಮ್ಮಿಬ್ಬರ ಮಿಲನದಿ ಕಾವ್ಯಾಂಜಲಿ
ಹಳೆಯ ನೋವಿನ‌ ನೆನಪುಗಳಿಗೆ ತಿಲಾಂಜಲಿ
ಭಾರವ ಕಳೆವ ಭಾವಗಳಿಗೆ ಭಾವಪೂರ್ಣ ಶೃದ್ಧಾಂಜಲಿ....!! #ಮಂದಾರ #krantadarshikanti #ಅಂಜಲಿ #yqlovequotes

Follow us on social media:

For Best Experience, Download Nojoto

Home
Explore
Events
Notification
Profile