Nojoto: Largest Storytelling Platform

Best ಶುಭಾಶಯ Shayari, Status, Quotes, Stories

Find the Best ಶುಭಾಶಯ Shayari, Status, Quotes from top creators only on Nojoto App. Also find trending photos & videos about ಶುಭಾಶಯಗಳು in english, ಶುಭಾಶಯ or ಶುಭಾಷಯ, ಶುಭಾಶಯಗಳು meaning, ಶುಭಾಶಯಗಳು ಕನ್ನಡ, ಶುಭಾಶಯಗಳು ಕವನ,

  • 2 Followers
  • 2 Stories
    PopularLatestVideo

ರಮೇಶ್ ಹಡಪದ

ಸಂಕ್ರಾಂತಿ #ಶುಭಾಶಯ#yqjogi#yqkannada#Ramesh h

read more
ಈ ಮಕರ ಸಂಕ್ರಾಂತಿ
ನೀಡಲಿ ಸುಖ ಶಾಂತಿ
ಹುಟ್ಟು ಹಾಕಲಿ ಹೊಸ ಕ್ರಾಂತಿ

ಸವಿಯೋಣ ಬೇವು ಬೆಲ್ಲ
ಕೂಡಿ ಬಾಳೋಣ  ನಾವೆಲ್ಲ
ಖುಷಿಯಾಗಿ ನಲಿಯೋಣ ದಿನವೆಲ್ಲ ಸಂಕ್ರಾಂತಿ #ಶುಭಾಶಯ#yqjogi#yqkannada#ramesh h

Lakumikanda Mukunda

#ರಿಯಾ #ಯೇಸು #ಲಕುಮಿಕಂದ #ಶುಭಾಶಯ

read more
"ಶುಭ ಕಾಮನೆಗಳು"

ಶ್ವೇತಾಂಬರ ತೊಟ್ಟ ಪುಟ್ಟ ಮಯೂರಿ
ನಗುಮೊಗದ ಸುರ ಸುಂದರಿ
ಹೊಂಗನಸಿನ ಬೀಜಗಳ ಊರಿ
ಬರೆದುಬಿಡು ಆಸೆಗಳ ಶಾಯರಿ..

ಕಣ್ಣ ಕನಸುಗಳೆಲ್ಲ ಇಡೇರಲಿ
ಭಾವಿ ಜೀವನದಿ ಸುಖವಿರಲಿ
ಬಾಳ ದೋಣಿಯು ನಿತ್ಯ ಸಾಗಲಿ
ಕುಶಿ ಕುಶಿಯಾಗಿರು ಬದುಕಿನಲಿ..

ಯೇಸುವಿನ ಪ್ರೀಯ ಪುತ್ರಿ ರಿಯಾ
ತಾಸಾದರೂ ಬೆಳಗು ಬಡವರೆದೆಯ
ಒಲವ ಗೆಲುವಲಿ ಸಾಗಿಬಿಡು ಹಾಗೆಯೆ..
ಸತ್ಯ ಪಥದಲಿರಲಿ ನಿನ್ನ ಪಯಣ..

©Lakumikanda Mukunda #ರಿಯಾ #ಯೇಸು #ಲಕುಮಿಕಂದ #ಶುಭಾಶಯ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile