Nojoto: Largest Storytelling Platform

Best ಸೊಬಗು Shayari, Status, Quotes, Stories

Find the Best ಸೊಬಗು Shayari, Status, Quotes from top creators only on Nojoto App. Also find trending photos & videos about ಸೊಬಗು meaning in english, ಸೊಬಗು translate in english, ಸೊಬಗು meaning kannada, ಸೊಬಗು meaning, ಸೊಬಗು ಪದದ ಅರ್ಥ,

  • 4 Followers
  • 4 Stories
    PopularLatestVideo

ರಮೇಶ್ ಹಡಪದ

ಟಂಕಾ #ಸೊಬಗು#ನಕ್ಷತ್ರ#yqjogi#yqkannada#Ramesh h

read more
*ಟಂಕಾ*
ಹೊಳೆಯುವ ಆ
ನಿನ್ನ ನಯನಗಳ
ಕಂಡು ತಾರೆಯು
ಕಡವ ಕೇಳಿತು ಈ
ಸೊಬಗು ನೀಡಿರೆಂದು.. ಟಂಕಾ #ಸೊಬಗು#ನಕ್ಷತ್ರ#yqjogi#yqkannada#ramesh h

ಆಗಂತುಕ

ಶುಭೋದಯ #ಚೆಲುವು#ಸೊಬಗು#yqjogi#yqkannada#veeresh_hanni

read more
ಉದಯ ಸೂರ್ಯನ ಹೊಂಬಣ್ಣ
ಭವ್ಯಬೆಟ್ಟದ ಉತ್ತುಂಗ
ಸಾಗರದ  ವಿಸ್ತಾರ
ಆಗಸದ ಚೆಲುವು
ಪ್ರಕೃತಿಯ ಸೊಬಗು
ಎಲ್ಲಾ ಸೃಷ್ಟಿಯ ಅದ್ಬುತ!
ಹೇಳಲಾಗದ ಆನಂದ🆚 ಶುಭೋದಯ
#ಚೆಲುವು#ಸೊಬಗು#yqjogi#yqkannada#veeresh_hanni

SHANTHARAJU H B

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಸೊಬಗು #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಮೋಡಗಳಿಲ್ಲದ ಬಾನಿನಲಿ
ದಿಗಂತದವರೆಗೂ ಬರೀ ನೀಲಿ ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಸೊಬಗು #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ಭಾವಜೀವಿ ಮಧು

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಸೊಬಗು #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಭೂಮಿತಾಯಿಯ ನೀರಿನೊಡಲ ಸುಡುವನು ಸೂರ್ಯ ಮೇಲ
ಬೆಳಕ ಕಿರಣ ನೀರಿಂದ ಪ್ರತಿಫಲಿಸಿ ಆಕಾಶ ನೀಲ ನೀಲ ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಸೊಬಗು #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile