Nojoto: Largest Storytelling Platform

Best ಮೊದಲನೆಯ Shayari, Status, Quotes, Stories

Find the Best ಮೊದಲನೆಯ Shayari, Status, Quotes from top creators only on Nojoto App. Also find trending photos & videos about ಮೊದಲನೆಯದು ಇರುವುದು ಇಲ್ಲಿಯೇ, ಮೊದಲನೆಯದು ಇರುವುದು, ಮೊದಲನೆಯ ಸೋಮೇಶ್ವರ, ಮೊದಲನೆಯದು, ಮೊದಲನೆಯದನ್ನು ಹೊಂದಿರುವ ಕ್ಷೇತ್ರ,

  • 1 Followers
  • 1 Stories
    PopularLatestVideo

Manjula Murali

#yqquotes #yqkannada #yqjogi #manjulamurali #ಮೊದಲನೆಯ ನಕ್ಷತಕವಿತೆ

read more
                          ನೀ
                    ತುಂಟತನದ 
                 ಸ್ಪೂರ್ತಿ ತುಂಬಿದ
             ಜೀವ ಗೆಣೆಕಾರ ಬಾಳನು
ಹಸನು ಮಾಡಲು ಬಂದಂತಹ ಚಿತ್ತ ಚೋರ
  ನಲುಮೆಯ ಜೊತೆಗೂಡಿ ಆಗಬೇಕಾಗಿದೆ
     ಮದುವೆಯ ತಯಾರಿ ಮೆಹಂದಿಯು
         ಕೈಗಳಲ್ಲಿ ಲಜ್ಜೆಯು ವದನದಲ್ಲಿ
         ಬೇಕಾಗಿದೆ ನಿನ್ನೊಡನೆ ಕಂಕಣ
           ಕಟ್ಟಿಸಿ ತುಳಿಯಬೇಕೆಂದಿದೆ
       ಸಪ್ತಪದಿ ಅಗ್ನಿಸಾಕ್ಷಿಯಾಗಿ ಧರ್ಮ
    ಪತ್ನಿಯ ಪಟ್ಟವ ಪಡೆದು ನಿನ್ನ ಹೃದಯ
ರಾಣಿಯಾಗ ಬಯಸಿರುವೆ ಹಗಲಿರುಳು ನಿನ್ನ
             ಕಣ್ಮುಂದೆ ಕಾಣುತಾ ಮುತ್ತಿನ 
                ಮಳೆಯ ಸುರಿಸುತ್ತಾ
                     ಸಿಹಿ ಸಜ್ಜೆಯ
                       ಸವಿಯು
                           ನೀ

             - ಮಂಜುಳ ಮುರಳಿ ❤

          





 #yqquotes #yqkannada #yqjogi #manjulamurali #ಮೊದಲನೆಯ ನಕ್ಷತಕವಿತೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile