Nojoto: Largest Storytelling Platform

Best ನೆರವು Shayari, Status, Quotes, Stories

Find the Best ನೆರವು Shayari, Status, Quotes from top creators only on Nojoto App. Also find trending photos & videos about ನೆರವು meaning, ನೆರವು ಪದದ ಅರ್ಥ, ನೆರವು ನೀಡುವ, ನೆರವು ಪದದ ಸಮಾನಾರ್ಥಕ ಪದ, ನೆರವು ನೀಡಲು,

  • 3 Followers
  • 3 Stories
    PopularLatestVideo

ರಂಜಿತಾ ಸೋಮಶೇಖರ್ ❤️

ಮಾನವೀಯತೆಯನ್ನು ಮರೆಯದಿರಿ. #ನೆರವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸೇವಾ ಮನೋಭಾವಕೆ ಹೆಸರಾಗಿ👏🏻👏🏻👏🏻 ಮಾನವೀಯತೆಯನ್ನು ಮರೆಯದಿರಿ. 

#ನೆರವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಆಗಂತುಕ

ಅನ್ನ ಸಿಗದೇ ಸಾಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಕೈಲಾದಷ್ಟು ಸಹಾಯ ಮಾಡೋಣ🙏 ಮಾನವೀಯತೆಯನ್ನು ಮರೆಯದಿರಿ. #ನೆರವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೊಡುವ ಶಕ್ತಿಯನ್ನು ದೇವರು 
ನಿಮಗೆ ಕರುಣಿಸಿದ್ದಾನೆ
ಕೊಟ್ಟು ಕೆಟ್ಟವನಿಲ್ಲ
ಬಚ್ಚಿಟ್ಟು ಬಾಳಿದರೇನಿಲ್ಲ
ಹಸಿದೊಟ್ಟೆಯ ಹಸಿವ
ನೀಗಿಸಿದೊಡೆ ನಿನ್ನಲ್ಲೇ
ದೇವರ ಕಾಣುವರೆಲ್ಲ
ಕಾಣದ ದೇವರಿಗೆ
ಹರಕೆ ತೀರಿಸುವ ಬದಲು
ಕಣ್ಣಿಗೆ ಕಾಣುವ ಜೀವಿಗಳಿಗೆ
ಆಸರೆ ಆಗೋಣ 
ಮಾನವೀಯತೆ ಮೆರೆಯೋಣ🆚 ಅನ್ನ ಸಿಗದೇ ಸಾಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಕೈಲಾದಷ್ಟು ಸಹಾಯ ಮಾಡೋಣ🙏

ಮಾನವೀಯತೆಯನ್ನು ಮರೆಯದಿರಿ. 

#ನೆರವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ನೆರವು-ಬದುಕು... #ನೆರವು #ಬದುಕು #ಒಬ್ಬರಿಗೊಬ್ಬರು #ಜೀವನ #ಪ್ರದೀಪನಸಾಲು #yqjogi #yqkannada #yqlife Collaborating with ಪ್ರದೀಪ

read more
ಒಬ್ಬರಿಗೊಬ್ಬರು ನೇರಾ-ನೇರವಿರಬೇಕು
ಆಗಲೇ ಅನಿಸಿಕೊಳ್ಳುವುದು ಅದು 'ವ್ಯವಹಾರ'..!! ನೆರವು-ಬದುಕು...
#ನೆರವು #ಬದುಕು #ಒಬ್ಬರಿಗೊಬ್ಬರು #ಜೀವನ #ಪ್ರದೀಪನಸಾಲು #yqjogi #yqkannada #yqlife  
Collaborating with ಪ್ರದೀಪ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile