Nojoto: Largest Storytelling Platform

Best ಮಿತಿ Shayari, Status, Quotes, Stories

Find the Best ಮಿತಿ Shayari, Status, Quotes from top creators only on Nojoto App. Also find trending photos & videos about ಮಿತಿ meaning, ಮಿತಿ, ಮಿತಿಯಿಲ್ಲ, ಮಿತಿಯೇ, ಮಿತಿಯಲ್ಲಿ,

  • 3 Followers
  • 4 Stories
    PopularLatestVideo

ರಂಜಿತಾ ಸೋಮಶೇಖರ್ ❤️

ಮಾತುಗಳು ಸಂಬಂಧಗಳನ್ನು ಬೆಸೆಯಲುಬಹುದು, ಒಡೆಯಲುಬಹುದು.. ಎಚ್ಚರದಿಂದಿರಿ ಮಾತುಗಳನ್ನು ನುಡಿವ ಮುನ್ನ.. 😍💐❤️ ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಮಾತು #ಮಿತಿ #ಮೌನ #ಮಾತಿನಸಮರ

read more
ತಪ್ಪು ಮಾಡೋದು ಸಹಜ,
ಅದನು ತಿದ್ದಿ ನಡೆಯೋನು ಮನುಜ..!!
ಮಾಡಿದ ತಪ್ಪನ್ನೇ ಪುನಃ ಪುನಃ ಮಾಡಿದರೆ
ಕಳೆದುಕೊಳ್ಳುವೆ ನೀ ಸ್ನೇಹವೆಂಬ ಅಮೂಲ್ಯ ಕಣಜ.. 🤐
ಕಾಲವದು ಮಿಂಚಿ ಮರೆಯಾಗುವ ಮುನ್ನವೇ ಒಂದಿಲ್ಲೊಮ್ಮೆ
ನೀ ಅರಿಯುವೆ ಬದುಕಿನ ವಾಸ್ತವವ ಅದಂತೂ ನಿಜ 🙊 ಮಾತುಗಳು ಸಂಬಂಧಗಳನ್ನು ಬೆಸೆಯಲುಬಹುದು, ಒಡೆಯಲುಬಹುದು.. ಎಚ್ಚರದಿಂದಿರಿ ಮಾತುಗಳನ್ನು ನುಡಿವ ಮುನ್ನ.. 😍💐❤️
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಮಾತು #ಮಿತಿ #ಮೌನ #ಮಾತಿನಸಮರ

Harish Nayak

#ಹನಿಹನಿಇಬ್ಬನಿ #ಮಿತಿ

read more
ಮಿತಿ

ಆಸೆಗೂ ಬೇಕು ಮಿತಿ.
ಇಲ್ಲದಿದ್ದರೆ,
ನಮಗೂ ಬರುವುದು;
ಚಿನ್ನದ ಮೊಟ್ಟೆಗೆ
ಕೋಳಿಯನ್ನು ಕೊಯ್ದ
ರೈತನ ಗತಿ..! #ಹನಿಹನಿಇಬ್ಬನಿ #ಮಿತಿ

Harish Nayak

#ಹನಿಹನಿಇಬ್ಬನಿ #ಮಿತಿ

read more
ಮಿತಿ

ಕಾಮನ ಸತಿ
ಸುರ ಸುಂದರಾಗಿ
ರತಿ
ನನ್ನವಳಿಗೂ
ಇದೆ ಅದೇ ಸೌಂದರ್ಯ
ಆದರೂ
ಬಣ್ಣ ಹಚ್ಚುತ್ತಲೇ
ಇರುತ್ತಾಳೆ
ಇಲ್ಲ ಮಿತಿ #ಹನಿಹನಿಇಬ್ಬನಿ #ಮಿತಿ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಮಿತಿ... #YourQuoteAndMine Collaborating with Kavita Ghodke collaborating with Amu

read more
ಮಾತೇ ಒಂದು ಸಂಸ್ಕೃತಿ
ಮಾತಿನಿಂದಲೇ ಅಭಿವ್ಯಕ್ತಿ  #ಮಿತಿ... #YourQuoteAndMine
Collaborating with Kavita Ghodke
collaborating with Amu


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile