Nojoto: Largest Storytelling Platform

Best ಗ್ರಹಣ Shayari, Status, Quotes, Stories

Find the Best ಗ್ರಹಣ Shayari, Status, Quotes from top creators only on Nojoto App. Also find trending photos & videos about ಗ್ರಹಣ meaning in english, ಗ್ರಹಣ in english, ಗ್ರಹಣ ಯಾವಾಗ 2020, ಗ್ರಹಣ 2020, ಗ್ರಹಣ ಯಾವಾಗ,

  • 8 Followers
  • 8 Stories
    PopularLatestVideo

ರಘು ಶಿವಸ್ವಾಮಿ

ಏನೆಂಬುದನ್ನು ಹಂಚಿಕೊಳ್ಳಿ. #ಗ್ರಹಣ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮ ಗ್ರಹಚಾರವಿರಬಹುದೇನೊ...!? ಏನೆಂಬುದನ್ನು ಹಂಚಿಕೊಳ್ಳಿ. 

#ಗ್ರಹಣ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಏನೆಂಬುದನ್ನು ಹಂಚಿಕೊಳ್ಳಿ. #ಗ್ರಹಣ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಅದು ಸೂರ್ಯಗ್ರಹಣ
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ
ಬಂದಾಗ ಅದು ಚಂದ್ರಗ್ರಹಣ
ನಮ್ಮ ಸರ್ ಹೇಳಿಕೊಟ್ಟಿದ್ದು ಹೀಗೆ..😁😁 ಏನೆಂಬುದನ್ನು ಹಂಚಿಕೊಳ್ಳಿ. 

#ಗ್ರಹಣ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಏನೆಂಬುದನ್ನು ಹಂಚಿಕೊಳ್ಳಿ. ranjuಗೊಂಬೆ_ಹಿತನುಡಿಗಳು #ಗ್ರಹಣ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಷ್ಟಗಳ ಕರಿನೆರಳು 
ನೋವಿನ ಕಪ್ಪು ಛಾಯೆ..!
ಜಗಬೆಳಗೋ ದಿನಕರನಿಗೆ ತಪ್ಪಿದಲ್ಲ 
ಕಗ್ಗತ್ತಲೆಯ ಸೆರೆವಾಸ..!
ವನವಾಸವ ಮುಗಿಸಿ ಮರಳಿ 
ಬೆಳಕು ಕಾಣುವುದೇ ಮಂದಹಾಸ..! 
ನಮ್ಮ ಜೀವನವು ಹಾಗೆಯೇ 
ತಪ್ಪಿದ್ದಲ್ಲ ಬದುಕಿನಲಿ ಇಲ್ಲಿ ಯಾರಿಗೂ ಕಷ್ಟ
ಕಷ್ಟವೆಂಬ ಕರಿನೆರಳು ಸರಿದಾಗಲೇ 
ನಲಿವಿನ ಬೆಳದಿಂಗಳು ಆಗಮಿಸುವುದು..!
ಕಷ್ಟಗಳಿಗೆ ಕುಗ್ಗದೆ ಕಾಲಕ್ಕೆ ತಕ್ಕಂತೆ 
ಅನುಸರಿಸಿ ನಡೆದರೆ ಕಷ್ಟಗಳು 
ಮಂಜಿನಂತೆ ಮರೆಯಾಗಿ 
ನಗೆಯ ಹೊನಲು ಹರಿವುದು ಖಚಿತ 🙏 ಏನೆಂಬುದನ್ನು ಹಂಚಿಕೊಳ್ಳಿ. 
#ranjuಗೊಂಬೆ_ಹಿತನುಡಿಗಳು
#ಗ್ರಹಣ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಆಶ್ವಿನ - ಆಶ್ವಯುಜ ಮಾಸ ; ಕುಹು - ಅಮಾವಾಸ್ಯೆ ಕುಜ - ಮಂಗಳವಾರ ; ಭವ - ಆರ್ದ್ರಾ ನಕ್ಷತ್ರ ಅನಿಲ: - ಸ್ವಾತಿ ನಕ್ಷತ್ರ ; ವಾರುಣ - ಶತಭಿಷಾ ಕರ್ಕಿ - ಕರ್ಕಾಟಕ ರಾಶಿ ; ಜೂಕ - ತಲಾರಾಶಿ ಕೀಟ - ವೃಶ್ಚಿಕ ರಾಶಿ ; ಅಂತ್ಯ - ಮೀನ ಗ್ರಹಣ ಗ್ರಹಣ ಬರುತಿದೆ ಗ್ರಹಣ ನಾಳೆಗೆ ಗೋಚರಿಸುವ ಗ್ರಹಣ #eclipse #amargude

read more
25/10/2022ರ ಗ್ರಹಣ ಸಂಜೆ 05-07 ರಿಂದ 06-29ರ ತನಕ.
 ಆಶ್ವಿನ - ಆಶ್ವಯುಜ ಮಾಸ ;  ಕುಹು - ಅಮಾವಾಸ್ಯೆ
ಕುಜ - ಮಂಗಳವಾರ ;  ಭವ - ಆರ್ದ್ರಾ ನಕ್ಷತ್ರ 
ಅನಿಲ: - ಸ್ವಾತಿ ನಕ್ಷತ್ರ ; ವಾರುಣ - ಶತಭಿಷಾ
ಕರ್ಕಿ - ಕರ್ಕಾಟಕ ರಾಶಿ ; ಜೂಕ - ತಲಾರಾಶಿ
ಕೀಟ -  ವೃಶ್ಚಿಕ ರಾಶಿ ; ಅಂತ್ಯ - ಮೀನ

ಗ್ರಹಣ ಗ್ರಹಣ ಬರುತಿದೆ ಗ್ರಹಣ
ನಾಳೆಗೆ ಗೋಚರಿಸುವ ಗ್ರಹಣ

ಲಕುಮಿಕಂದ ಮುಕುಂದ

"ಗ್ರಹಣ ಹಿಡಿದದ್ದು ಯಾರಿಗೆ.?" ಅಧಿಕಾರದ ಮದವೇರಿ ಕುರ್ಚಿಗಾಗಿ ಕಾದಾಡಿ ಅರಿವಳಿದವಗೆ ಹಿಡಿದಿದೆ ಗ್ರಹಣ ಇಲ್ಲದವರ ದಳ್ಳುರಿಯ ಕಿಡಿ ತಾಕಿ ಉಳ್ಳವರ ಅಹಂ ಸುಟ್ಟು ಹಿಡಿದಿದೆ ಗ್ರಹಣ ಮಾನವ ಧರ್ಮದ ನಿಜವರಿಯದ #yqquotes #yqthoughts #ಲಕುಮಿಕಂದ #yqjogi_kannada

read more
..ಗ್ರಹಣ..
(ಹಿಡಿದದ್ದು ಯಾರಿಗೆ.?)
ಕ್ಯಾಪ್ಸನ್ ಓದಿರಿ "ಗ್ರಹಣ ಹಿಡಿದದ್ದು ಯಾರಿಗೆ.?"

ಅಧಿಕಾರದ ಮದವೇರಿ ಕುರ್ಚಿಗಾಗಿ
ಕಾದಾಡಿ ಅರಿವಳಿದವಗೆ ಹಿಡಿದಿದೆ ಗ್ರಹಣ
ಇಲ್ಲದವರ ದಳ್ಳುರಿಯ ಕಿಡಿ ತಾಕಿ
ಉಳ್ಳವರ ಅಹಂ ಸುಟ್ಟು ಹಿಡಿದಿದೆ ಗ್ರಹಣ

ಮಾನವ ಧರ್ಮದ ನಿಜವರಿಯದ

ರೇಣುಕೇಶ್ ಸದಾಶಿವಯ್ಯ

ಏನೆಂಬುದನ್ನು ಹಂಚಿಕೊಳ್ಳಿ. #ಗ್ರಹಣ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಾನಂಗಳದಲಿ ಸೂರ್ಯ ಚಂದ್ರರ ಒಲವಿನಾಟ
ಭೂಲೋಕದ ಬ್ರಹ್ಮಾಂಡ ಗುರುಗಳಿಗೆ ಒಂದಷ್ಟು ಆಟ
ದೂರದರ್ಶನ ನೋಡುವ ನಮ್ಮಂತವರಿಗೆ ಒದ್ದಾಟ ಏನೆಂಬುದನ್ನು ಹಂಚಿಕೊಳ್ಳಿ. 

#ಗ್ರಹಣ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಕೃಷ್ಣ ಚರಣ

#ಗ್ರಹಣ# yqjogiyqbabayqyogi

read more
ಗ್ರಹಣ ಚಂದ್ರನ ಒಳಗೊ...!?
ಅಥವಾ...
ಚಂದ್ರ ಗ್ರಹಣದ ಒಳಗೊ...?!
ಗೊತ್ತಿಲ್ಲ.!!
ನಾನು ಮಾತ್ರ ಬಚ್ಚಲಿನ ಒಳಗೆ..
ಬಿಸಿ ನೀರಿನ ಕೆಳಗೆ... #ಗ್ರಹಣ# yqjogi#yqbaba#yqyogi

ಶಾರದಾ ವಟಗಲ್

ನಮ್ಮ ಸುತ್ತಮುತ್ತ ಸಾಕಷ್ಟು ನೈಸರ್ಗಿಕ ಸುಂದರ ಕ್ರಿಯೆಗಳು ನಡೆಯುತ್ತವೆ. ಗ್ರಹಣ ಕೂಡಾ ಅಂತಹ ನೈಸರ್ಗಿಕ ಕ್ರಿಯೆಗಳಲ್ಲೊಂದು. ಭೂಮಿ ಮತ್ತು ಸೂರ್ಯನ ನಡುವೆ ಚಂದಿರ ಆಗಮಿಸಿ ಬಳೆಯಂತೆ ಕಾಣುವುದಂತೆ, ಬನ್ನಿ ಈ ವಿಸ್ಮಯವನ್ನು ಆಸ್ವಾದಿಸೋಣ. ಮತ್ತಷ್ಟು ಸುಂದರ ನೈಸರ್ಗಿಕ ಕ್ರಿಯೆಗಳ ಬಗ್ಗೆ ಬರೆಯಿರಿ. #ಗ್ರಹಣ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಣುವಿಂದ ಭ್ರೂಣವಾಗಿ
ಜೀವವೊಂದು ಜೀವವೊಂದನ್ನು
ಬಿಂದುವಿನಿಂದ ಸಿಂಧುವಾಗಿಸಿ
ಭೂಮಿಗೆ ತರುವುದು....
 ನಮ್ಮ ಸುತ್ತಮುತ್ತ ಸಾಕಷ್ಟು ನೈಸರ್ಗಿಕ ಸುಂದರ ಕ್ರಿಯೆಗಳು ನಡೆಯುತ್ತವೆ. ಗ್ರಹಣ ಕೂಡಾ ಅಂತಹ ನೈಸರ್ಗಿಕ ಕ್ರಿಯೆಗಳಲ್ಲೊಂದು. ಭೂಮಿ ಮತ್ತು ಸೂರ್ಯನ ನಡುವೆ ಚಂದಿರ ಆಗಮಿಸಿ ಬಳೆಯಂತೆ ಕಾಣುವುದಂತೆ, ಬನ್ನಿ ಈ ವಿಸ್ಮಯವನ್ನು ಆಸ್ವಾದಿಸೋಣ. ಮತ್ತಷ್ಟು ಸುಂದರ ನೈಸರ್ಗಿಕ ಕ್ರಿಯೆಗಳ ಬಗ್ಗೆ ಬರೆಯಿರಿ. 

#ಗ್ರಹಣ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile