Nojoto: Largest Storytelling Platform

Best ನಮ್ಮನೆಯ Shayari, Status, Quotes, Stories

Find the Best ನಮ್ಮನೆಯ Shayari, Status, Quotes from top creators only on Nojoto App. Also find trending photos & videos aboutನಮ್ಮನೆಯವರು, ನಮ್ಮನೆಯ, ನಮ್ಮನೆಯಲ್ಲಿ, ನಮ್ಮನೆ ಸಾಂಗ್,

  • 1 Followers
  • 1 Stories

Amar Gudge

ಹೋದ ವರ್ಷದ ಚಿತ್ರ ವಿದು ನಮ್ಮ ಮನೆಯಲ್ಲಿ ಇದು ಮೊಗ್ಗಾಗಿದೆ ಹೆಚ್ಚಾಗಿದೆ ನಮ್ಮನೆಯಲೆಲ್ಲರ ಹಿಗ್ಗು ಇದರಳಲು ಎರಡು ದಿನ ಬೇಕು ಕಾಯುವ ಮನಕೆ ತಾಳ್ಮೆ ಬೇಕು. #ಹೈಕು_ಎಂಡಿ #ನಮ್ಮನೆಯ #ಬ್ರಹ್ಮಕಮಲ #ಮೊಗ್ಗಾಗಿ_ನಿಂತಿವೆ #yqmarutid #yqflower #YourQuoteAndMine Collaborating with ಮಾರುತಿ ಡಿ

read more
*ಹೈಕು*
ಚಂದ್ರೋದಯವು
ಅರಳುತಿರುವುದು
ಬ್ರಹ್ಮ ಕಮಲ ಹೋದ ವರ್ಷದ ಚಿತ್ರ ವಿದು
ನಮ್ಮ ಮನೆಯಲ್ಲಿ ಇದು ಮೊಗ್ಗಾಗಿದೆ
ಹೆಚ್ಚಾಗಿದೆ ನಮ್ಮನೆಯಲೆಲ್ಲರ ಹಿಗ್ಗು
ಇದರಳಲು ಎರಡು ದಿನ ಬೇಕು
ಕಾಯುವ ಮನಕೆ ತಾಳ್ಮೆ ಬೇಕು.
#ಹೈಕು_ಎಂಡಿ #ನಮ್ಮನೆಯ #ಬ್ರಹ್ಮಕಮಲ #ಮೊಗ್ಗಾಗಿ_ನಿಂತಿವೆ
#yqmarutid #yqflower   #YourQuoteAndMine
Collaborating with ಮಾರುತಿ ಡಿ

Follow us on social media:

For Best Experience, Download Nojoto

Home
Explore
Events
Notification
Profile