Nojoto: Largest Storytelling Platform

Best ಸಂದರ್ಭ Shayari, Status, Quotes, Stories

Find the Best ಸಂದರ್ಭ Shayari, Status, Quotes from top creators only on Nojoto App. Also find trending photos & videos about ಸಂದರ್ಭ meaning in english, ಸಂದರ್ಭ ಸುಮಾರು, ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ, ಸಂದರ್ಭ ಸಹಿತ ವಿವರಿಸಿ, ಸಂದರ್ಭದಲ್ಲಿ,

  • 10 Followers
  • 13 Stories
    PopularLatestVideo

ರಘು ಶಿವಸ್ವಾಮಿ

ಅದಕ್ಕಾಗಿಯೇ ಸಿದ್ಧವಾಗಿದ್ದೆ. #ಸಂದರ್ಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅದಕ್ಕಾಗಿಯೆ ಸಂದರ್ಭಕ್ಕನುಸಾರವಾಗಿ ಉತ್ತರ ಕೊಡಲು ನಾ ಸಿದ್ದನಿರುವೆ. ಅದಕ್ಕಾಗಿಯೇ ಸಿದ್ಧವಾಗಿದ್ದೆ.

#ಸಂದರ್ಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಅದಕ್ಕಾಗಿಯೇ ಸಿದ್ಧವಾಗಿದ್ದೆ. #ಸಂದರ್ಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with ನಯನ ನವಿ

read more
ಬಾರ್ಲೆ ಒಂದ್ ಕೈ ನೋಡೆಬಿಡೋಣ ಈವತ್ತು...😂 ಅದಕ್ಕಾಗಿಯೇ ಸಿದ್ಧವಾಗಿದ್ದೆ.

#ಸಂದರ್ಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with ನಯನ ನವಿ

Manjula Murali

#yqquotes #yqbaba #ಪ್ರೀತಿ #ಸಂದರ್ಭ #raghavpavagada #Change #ಬದಲಾವಣೆ #YourQuoteAndMine Collaborating with raghava murali

read more
ಪರಿಸ್ಥಿತಿಗಳು ಎಲ್ಲೆ ಮೀರಿದರೆ 
ಜೀವನ  ಅಲ್ಲೋಲ ಕಲ್ಲೋಲ
ನಮ್ಮಿ ಪ್ರೀತಿ ಪಾತ್ರರಿಗಾಗಿ
ನಮ್ಮನ್ನು ಬದಲಾಯಿಸಿಕೊಳ್ಳುವುದು
ಅವರಿಗೆ ನಾವು ಕೊಟ್ಟ 
ಕಿರುಕಾಣಿಕೆ #yqquotes #yqbaba #ಪ್ರೀತಿ #ಸಂದರ್ಭ #raghavpavagada   #change #ಬದಲಾವಣೆ     #YourQuoteAndMine
Collaborating with raghava murali

ಅವನಿ 💚

ಧೃತಿಗೆಡದೆ ಎದುರಿಸಬೇಕು. #ಸಂದರ್ಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮುಖದಲ್ಲಿ ಯಾವಾಗಲು ನಗು ಇರಲಿ
ಮನಸಲಿ ಮುನುಗ್ಗುವ ಛಲವಿರಲಿ
ಕಣ್ಣಲ್ಲಿ ಆ ದೈವತ್ವದ ಕಾಂತಿ ಚಿಮ್ಮತ್ತಿರಲಿ
 ಧೃತಿಗೆಡದೆ ಎದುರಿಸಬೇಕು. 

#ಸಂದರ್ಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಅದಕ್ಕಾಗಿಯೇ ಸಿದ್ಧವಾಗಿದ್ದೆ. #ಸಂದರ್ಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನನ್ನವಳು 9 ಗಂಟೆಗೆ ಬಾಗಿಲ ಕ್ಲೋಸ್
ಮಾಡಿ ಪೊರಕೆ ಹಿಡಿದು ನಿಲ್ಲುವ ಸಂದರ್ಭ ಬರತ್ತೆ ಅಂತ ಮೊದಲೆ ಗೊತ್ತಿತ್ತು ಅದಕ್ಕೆ ನಾ ಪಾರ್ಸಲ್ ತುಗೊಂಡ
ಹೋಗಲು ಸಿದ್ಧವಾಗಿದ್ದೆ..
 ಅದಕ್ಕಾಗಿಯೇ ಸಿದ್ಧವಾಗಿದ್ದೆ.

#ಸಂದರ್ಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ವಿಜಯ್

ಅದಕ್ಕಾಗಿಯೇ ಸಿದ್ಧವಾಗಿದ್ದೆ. #ಸಂದರ್ಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆದರೆ ಭಾವನೆಗೂ ಕನ್ನ ಹಾಕುವವರು
ಇರ್ತಾರೆ ಅಂತ ತಿಳಿದಿರಲಿಲ್ಲ..!! ಅದಕ್ಕಾಗಿಯೇ ಸಿದ್ಧವಾಗಿದ್ದೆ.

#ಸಂದರ್ಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Rajshekhar S

ಸಮಾಧಾನದಿಂದ ಆಲೋಚಿಸಬೇಕು. #ಸಂದರ್ಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜೊತೆಗಿರುವ ಸ್ನೇಹಿತರು
ಈಗ ಇಲ್ಲದೆ ಹೋದಾಗ 
ಕಠಿಣ ಸಂದರ್ಭಗಳನ್ನು ನಾವೇ ಸೃಷ್ಟಿಸಿಕೊಳ್ಳುವೆವು ಸಮಾಧಾನದಿಂದ ಆಲೋಚಿಸಬೇಕು. 

#ಸಂದರ್ಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Narahari Rao

ಸಮಾಧಾನದಿಂದ ಆಲೋಚಿಸಬೇಕು. #ಸಂದರ್ಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳಬೇಡ. 
ಆ ಕಠಿನ ಸಂದರ್ಭ ಯಾವಾಗಲೂ ಇರುವುದಿಲ್ಲ... ಚಲಿಸುವ ಮೋಡದಂತೆ ಸ್ವಲ್ಪ ಹೊತ್ತಿನಲ್ಲಿ ಕಣ್ಮರೆ ಆಗುತ್ತದೆ. 
ಅಷ್ಟರ ತನಕ ಕೊಂಚ ತಾಳ್ಮೆ ವಹಿಸಿದರೇ ಆಯ್ತು.  ಸಮಾಧಾನದಿಂದ ಆಲೋಚಿಸಬೇಕು. 

#ಸಂದರ್ಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಸಮಾಧಾನದಿಂದ ಆಲೋಚಿಸಬೇಕು. #ಸಂದರ್ಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಲ್ಲು ಕಡಿಯಬಾರದು// ಸಮಾಧಾನದಿಂದ ಆಲೋಚಿಸಬೇಕು. 

#ಸಂದರ್ಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಧೃತಿಗೆಡದೆ ಎದುರಿಸಬೇಕು. #ಸಂದರ್ಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ದಾರಿ ಎಷ್ಟೇ ಕಠಿಣವಾಗಿರಲಿ/
ಸಮಾಜ ಎಷ್ಟೇ ಆಡಿಕೊಳ್ಳಲಿ/
ಸಾಧನೆಯ ಛಲ ನಮ್ಮಲ್ಲಿರಲಿ// ಧೃತಿಗೆಡದೆ ಎದುರಿಸಬೇಕು. 

#ಸಂದರ್ಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile