Nojoto: Largest Storytelling Platform

Best ಭಗತ್ Shayari, Status, Quotes, Stories

Find the Best ಭಗತ್ Shayari, Status, Quotes from top creators only on Nojoto App. Also find trending photos & videos about ಭಗತ್ ಸಿಂಗ್ ಜೀವನ ಚರಿತ್ರೆ, ಭಗತ್ ಸಿಂಗ್ ಕವನ, ಭಗತ್ ಸಿಂಗ್ ಮರಣ, ಭಗತ್ ಸಿಂಗ್ ಇತಿಹಾಸ, ಭಗತ್ ಸಿಂಗ್ ಫೋಟೋ,

  • 1 Followers
  • 1 Stories
    PopularLatestVideo

Hari Narayan R

#ಭಗತ್

read more
ಸ್ವಾತಂತ್ರ್ಯವೇ ಅವರ ಉಸಿರು.
ಅವರು ಹುಟ್ಟಿದ ಮೇಲೆಯೇ ಹೋರಾಟ ಪ್ರಾರಂಭ
ಅವನೆಂದರೆ ಸ್ನೇಹಕ್ಕೆ ಮಾರ್ಗದರ್ಶಕ
ಅವನ ಹೆಸರೆಂದರೆ ರೋಮಾಂಚಕ
ಅವನು ಯಾರೆಂದರೆ ದೇಶಪ್ರೇಮಿ ಭಗತಾ !

ಹೊ ಭಗತಾ ನೀನು ಹುಟ್ಟಿದ್ದು ನಮಗೆಲ್ಲರಿಗಂತ
ನೀನೆ ನಿಮಗೆ ಭಗವಂತ, ನಿನ್ನ ಹೆಸರು ಅನಂತ
ನಿನ್ನ ಜೀವನ ಚರಿತ್ರೆ ನಮ್ಮೆಗೆಲ್ಲರಿಗೂ ಮಕರಂದ
ಪ್ರತಿಯೊಂದು ಕ್ಷಣವೂ ರೋಮಾಂಚನ ವಾಗಳು ಸಾಲದೆ ನಿನ್ನ ಗ್ರಂಥ!

ಬಾಲ್ಯದ ವಯಸ್ಸಿನಲ್ಲಿ ಸೆರೆಮನೆ
ಆ ದೃಶ್ಯಗಳೇ ನಮ್ಮ ಮನೆ ಮುಟ್ಟಿದ್ದು, 
ಹೋರಾಟ ಬೆಳೆದಿದ್ದೇ ನಿಮ್ಮ ಮನೆತನದಿಂದ  
ಅದನ್ನು ಬೆಳೆಸಿದ ಕೀರ್ತಿ ನಿನ್ನ ಜೀವನವಲ್ಲವ!

ಮನೆಯ ದೇವರು ಯಾರಾದರೂ ಇರಬಹುದು
ಆದರೆ ಮನದ ದೇವರು ನೀನೊಬ್ಬನೇ ಭಗತಾ,
ನಿಮ್ಮ ಮನದಾಳ ದಷ್ಟು ದೇಶಪ್ರೇಮ 
ಸಾವಿಗೂ ಹೆದರದೇ ಭಾರತ ಮಾತೆಯ ಮಡಿಲು ಸೇರಿ ಧನ್ಯನಾದೆ!!!!!

©Hari Narayan R #ಭಗತ್


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile