Nojoto: Largest Storytelling Platform

Best ಜಗವ Shayari, Status, Quotes, Stories

Find the Best ಜಗವ Shayari, Status, Quotes from top creators only on Nojoto App. Also find trending photos & videos aboutಜಗವ ಸುತ್ತಿರುವುದು ನಿನ್ನಯ ಮಾಯೆ, ಜಗವೆಲ್ಲ ಮಲಗಿರಲು, ಜಗವ, ಜಗವೆಲ್ಲ ಪಿಚ್ಚರ್, ಜಗವೆಲ್ಲಾ,

  • 3 Followers
  • 3 Stories

ರೇಣುಕೇಶ್ ಸದಾಶಿವಯ್ಯ

ನೀ ಸನಿಹವಿದ್ದಾಗ. #ಜಗವ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನಯ ಸಾನಿಧ್ಯದಲಿ/
ಮೀಯುವೆ ನಾನು
ನಿನ್ನ ಪ್ರೀತಿಯ ಹೊಳೆಯಲಿ/
ನಿನ್ನಾಲಿಂಗನದಲಿ
ಜಗನ್ಮಾತೆಯ ಪ್ರೀತಿಯಿದೆ/
ನಿನ್ನ ಕಣ್ಣಾಲಿಗಳಲಿ
ಪ್ರೇಮದ ಭಾಷ್ಪವಿದೆ/
ನಿನ್ನ ನಾಲಿಗೆಯ ಚಲನೆಯಲಿ
ಜೀವನದ ನುಡಿಗಳಿವೆ// ನೀ ಸನಿಹವಿದ್ದಾಗ. 

#ಜಗವ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Follow us on social media:

For Best Experience, Download Nojoto

Home
Explore
Events
Notification
Profile