Find the Best ನಮ್ಮದಲ್ಲ Shayari, Status, Quotes from top creators only on Nojoto App. Also find trending photos & videos about
ಸುಮಾ ರಮೇಶ್
ಜೊತೆಗಿಲ್ಲದಿರುವುದನ್ನು ಎಂದಿಗೂ ನಾವು ಕಳೆದುಕೊಳ್ಳಲಾಗುವುದಿಲ್ಲ, ನಮ್ಮದಾಗಿರದ್ದನ್ನು ಎಂದಿಗೂ ನಮ್ಮೊಡನೆ ಇಟ್ಟುಕೊಳ್ಳಲಾಗುವುದಿಲ್ಲ, ಒಡನಿರಲು ಇಚ್ಛಿಸದ್ದನ್ನು ಎಂದಿಗೂ ನಾವು ಹಿಡಿದಿಟ್ಟುಕೊಳ್ಳಲಾಗುವುದಿಲ್ಲ! #ನಮ್ಮದಲ್ಲ #ಬಿಡುಗಡೆ #yqjogi #yqjogi_kannada #yqbaba
ಸುಮಾ ರಮೇಶ್
ಇಲ್ಲಿ ಯಾವುದೂ ನಮ್ಮದಲ್ಲ; ಕಡೆಗೆ ಉಸಿರಾಗಿ ಒಳಹೊಕ್ಕ ಗಾಳಿಯನ್ನೂ ಸಹ ನಿಶ್ವಾಸವಾಗಿ ಹೊರದಬ್ಬಲೇ ಬೇಕಲ್ಲ! #ನಿಶ್ವಾಸ #ನಮ್ಮದಲ್ಲ #yqjogikannada #yqjogi
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto