Nojoto: Largest Storytelling Platform

ಜೊತೆಗಿಲ್ಲದಿರುವುದನ್ನು ಎಂದಿಗೂ ನಾವು ಕಳೆದುಕೊಳ್ಳಲಾಗುವು

ಜೊತೆಗಿಲ್ಲದಿರುವುದನ್ನು ಎಂದಿಗೂ 
ನಾವು ಕಳೆದುಕೊಳ್ಳಲಾಗುವುದಿಲ್ಲ, 
ನಮ್ಮದಾಗಿರದ್ದನ್ನು ಎಂದಿಗೂ 
ನಮ್ಮೊಡನೆ ಇಟ್ಟುಕೊಳ್ಳಲಾಗುವುದಿಲ್ಲ,
ಒಡನಿರಲು  ಇಚ್ಛಿಸದ್ದನ್ನು ಎಂದಿಗೂ
ನಾವು ಹಿಡಿದಿಟ್ಟುಕೊಳ್ಳಲಾಗುವುದಿಲ್ಲ! #ನಮ್ಮದಲ್ಲ #ಬಿಡುಗಡೆ #yqjogi #yqjogi_kannada #yqbaba
ಜೊತೆಗಿಲ್ಲದಿರುವುದನ್ನು ಎಂದಿಗೂ 
ನಾವು ಕಳೆದುಕೊಳ್ಳಲಾಗುವುದಿಲ್ಲ, 
ನಮ್ಮದಾಗಿರದ್ದನ್ನು ಎಂದಿಗೂ 
ನಮ್ಮೊಡನೆ ಇಟ್ಟುಕೊಳ್ಳಲಾಗುವುದಿಲ್ಲ,
ಒಡನಿರಲು  ಇಚ್ಛಿಸದ್ದನ್ನು ಎಂದಿಗೂ
ನಾವು ಹಿಡಿದಿಟ್ಟುಕೊಳ್ಳಲಾಗುವುದಿಲ್ಲ! #ನಮ್ಮದಲ್ಲ #ಬಿಡುಗಡೆ #yqjogi #yqjogi_kannada #yqbaba

#ನಮ್ಮದಲ್ಲ #ಬಿಡುಗಡೆ #yqjogi #yqjogi_kannada #yqbaba