Nojoto: Largest Storytelling Platform

** ಚೆಲುವ ಕವನ ** _____________________ ಗಾಳಿಯು ಬೀಸಿದ

** ಚೆಲುವ ಕವನ **
_____________________
ಗಾಳಿಯು ಬೀಸಿದೆ ತಂಪಾಗಿ
ಮೈಮನ ಅರಳಿದೆ ಕಂಪಾಗಿ
ಜಿನುಗಿದೆ ಮಳೆಯು ಹನಿಯಾಗಿ
ತಣಿಸಿದೆಯ ಧರೆಯ ಚೆಲುವಾಗಿ....!!

ಕಾಡಿದೆ ಕನಸು ಹಿತವಾಗಿ
ಇನಿಯನ ನೆನಪು ಅತೀಯಾಗಿ
ಅರಳಿದೆ ತನುವು ಸುಮವಾಗಿ
ಚೆಲುವನ ಸನಿಹ ನೆನಪಾಗಿ....!!

ಒಲವಿನ ಗೆಲವು ಸೊಗಸಾಗಿ
ಸೇರಿತು ಮನವು ಬಿಗಿಯಾಗಿ
ಕಂಡ ಕನಸೆಲ್ಲ ನನಸಾಗಿ
ಬಾಳ ಬಯಸಿಹೆ ಜೊತೆಯಾಗಿ...!!

ಒಂದಲ್ಲ ನೂರು ಸುಖಕ್ಕಾಗಿ
ಬದುಕ ಪಯಣವು ಸೊಂಪಾಗಿ
ಜೊತೆಯಾದವನ ಹಾಡು ಇಂಪಾಗಿ
ಬದುಕು ಉಳಿವದು ಕಥೆಯಾಗಿ....!!
 ಮೂರು ಪದಗಳ ಒಲವ ಕವನ.... ನಿನಗಾಗಿ
#ಕವನ #ಮೂರು #ಪದಗಳು #ಬೆಸೆದ #ಬದುಕು #yqkannadaquotes #krantadarshikanti
** ಚೆಲುವ ಕವನ **
_____________________
ಗಾಳಿಯು ಬೀಸಿದೆ ತಂಪಾಗಿ
ಮೈಮನ ಅರಳಿದೆ ಕಂಪಾಗಿ
ಜಿನುಗಿದೆ ಮಳೆಯು ಹನಿಯಾಗಿ
ತಣಿಸಿದೆಯ ಧರೆಯ ಚೆಲುವಾಗಿ....!!

ಕಾಡಿದೆ ಕನಸು ಹಿತವಾಗಿ
ಇನಿಯನ ನೆನಪು ಅತೀಯಾಗಿ
ಅರಳಿದೆ ತನುವು ಸುಮವಾಗಿ
ಚೆಲುವನ ಸನಿಹ ನೆನಪಾಗಿ....!!

ಒಲವಿನ ಗೆಲವು ಸೊಗಸಾಗಿ
ಸೇರಿತು ಮನವು ಬಿಗಿಯಾಗಿ
ಕಂಡ ಕನಸೆಲ್ಲ ನನಸಾಗಿ
ಬಾಳ ಬಯಸಿಹೆ ಜೊತೆಯಾಗಿ...!!

ಒಂದಲ್ಲ ನೂರು ಸುಖಕ್ಕಾಗಿ
ಬದುಕ ಪಯಣವು ಸೊಂಪಾಗಿ
ಜೊತೆಯಾದವನ ಹಾಡು ಇಂಪಾಗಿ
ಬದುಕು ಉಳಿವದು ಕಥೆಯಾಗಿ....!!
 ಮೂರು ಪದಗಳ ಒಲವ ಕವನ.... ನಿನಗಾಗಿ
#ಕವನ #ಮೂರು #ಪದಗಳು #ಬೆಸೆದ #ಬದುಕು #yqkannadaquotes #krantadarshikanti

ಮೂರು ಪದಗಳ ಒಲವ ಕವನ.... ನಿನಗಾಗಿ #ಕವನ #ಮೂರು #ಪದಗಳು #ಬೆಸೆದ #ಬದುಕು #yqkannadaquotes #krantadarshikanti