Nojoto: Largest Storytelling Platform

ಪರೀಕ್ಷೆ!!..ಪರೀಕ್ಷೆಯೇ ಹೊರತು ಜೀವನವಲ್ಲ. ಪರೀಕ್ಷೆಯಲ್ಲಿ

ಪರೀಕ್ಷೆ!!..ಪರೀಕ್ಷೆಯೇ ಹೊರತು
ಜೀವನವಲ್ಲ. 
ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ
ಬರದಿದ್ದಲ್ಲಿ ಎದೆಗುಂದದೆ, 
ಜೀವನದಲ್ಲಿ ಹೊಸ ಕೌಶಲ್ಯಗಳನ್ನು,ಕಲಿತು
ನಿಮ್ಮ ಶ್ರಮದ ಮೇಲೆ ನಂಬಿಕೆ ಇಟ್ಟು
ಮುಂದಿನ ಪಯಣ ಸಾಗಿಸಿ🙌

©Monu Nayak #InternationalEducationDay
ಪರೀಕ್ಷೆ!!..ಪರೀಕ್ಷೆಯೇ ಹೊರತು
ಜೀವನವಲ್ಲ. 
ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ
ಬರದಿದ್ದಲ್ಲಿ ಎದೆಗುಂದದೆ, 
ಜೀವನದಲ್ಲಿ ಹೊಸ ಕೌಶಲ್ಯಗಳನ್ನು,ಕಲಿತು
ನಿಮ್ಮ ಶ್ರಮದ ಮೇಲೆ ನಂಬಿಕೆ ಇಟ್ಟು
ಮುಂದಿನ ಪಯಣ ಸಾಗಿಸಿ🙌

©Monu Nayak #InternationalEducationDay