Nojoto: Largest Storytelling Platform
mouneshnayak8702
  • 72Stories
  • 14Followers
  • 902Love
    666Views

Monu Nayak

monu_magnetic ಕನ್ನಡಿಗ

  • Popular
  • Latest
  • Video
968aa2082237c257a15045969f5b4b7a

Monu Nayak

ಹೊಸದೇನಲ್ಲ
ಒಂಟಿತನ 
ಹೊಂದಿಸಿಕೊಳ್ಳಲು

©Monu Nayak #BadhtiZindagi
968aa2082237c257a15045969f5b4b7a

Monu Nayak

ಹುಹ್ಭಕ್ಕ್ಕೊಬ್ಬಿಎಂಎಂಎಂಎಂಎನ್ಲ್ಲಂಭ್

©Monu Nayak #DhakeHuye
968aa2082237c257a15045969f5b4b7a

Monu Nayak

ಸಂತಸದ ನೆನಪುಗಳಲ್ಲಿ
ಸಂಕಟವ ಹೇರುತಿದೆಕೋ 
ನನ್ನೆದೆಯ ಉಸಿರು

©Monu Nayak #Sukha
968aa2082237c257a15045969f5b4b7a

Monu Nayak

ಅಂದು..
ನಿನ್ನಿಂದಲೇ ಮುಂಗಾರುಮಳೆ
ಬದುಕಲಿ,
ಇಂದು..
ನನ್ನಯ ಈ ಕಂಬನಿ 
ನಿನ್ನದೇ ಕೊಡುಗೆ!!

©Monu Nayak #Pattiyan
968aa2082237c257a15045969f5b4b7a

Monu Nayak

ಹೆಣ್ಣು;ಅವಳೊಂದು ಜ್ವಾಲೆಯು 
ಉರಿಯುವ ಶಾಂತತೆಯಲ್ಲೊಂದು ಬೋರ್ಗರೆತ!
ಉರಿಸಿದ ಹಾಗೆ ಉರಿಯುವುದು,
ಬಳಸಿದ ಹಾಗೆ ಬೆಳಗುವುದು.

©Monu Nayak #phool she
968aa2082237c257a15045969f5b4b7a

Monu Nayak

ಭರವಸೆಗಳು ಭಾರವಾದಗ,
ಭಾವನೆಗಳು ಬತ್ತಿ ಹೋದಾಗ,
ಬದುಕಿನುದ್ದಕ್ಕೂ ಬರ ಎದುರಾದಾಗ,
ಬರುವ ವ್ಯಕ್ತಿಗಳು.
ಭರವಸೆಗಳಿಗೆ ಭಾರವಾಗದೆ
ಭಾವನೆಗಳಿಗೆ ಸ್ಪಂದಿಸುವವರಾಗಿದ್ದರೆ,
ಬದುಕಿನುದ್ದಕ್ಕೂ "ಮುಂಗಾರುಮಳೆ"☔

©Monu Nayak #raindrops
968aa2082237c257a15045969f5b4b7a

Monu Nayak

ಭಾವನೆಗಳೇ 
ಇಲ್ಲದ ಬದುಕಲಿ,
 ಭಾವವಾಗಿ ಬಂದೇ 
"ನೀನು"
❤️

©Monu Nayak #Flower
968aa2082237c257a15045969f5b4b7a

Monu Nayak

ಬದುಕು!
 ಬಲೂ ಭಾರ
ಭಾವನೆಗಳ ಬಂಧನದಲಿ
ಸಿಲುಕಿದಾಗ🥲

©Monu Nayak #walkingalone
968aa2082237c257a15045969f5b4b7a

Monu Nayak

ಬದುಕು..
ಭಾರವೇನಿಸದು,
ಭಾವಿಸುವ ಮನವನು
ಅರಿಯುವ ಮನವಿದ್ದಾಗ!

©Monu Nayak #walkalone
968aa2082237c257a15045969f5b4b7a

Monu Nayak

ಮತದಾರರೇ
ಮತದಾನವು ನಿಮ್ಮ 
ಮಗಳಿದ್ದಂತೆ,
ಮಾರದಿರಿ ಮಗಳನ್ನು
ಮೊತ್ತಕ್ಕೆ,
ಮಾರಿ ಕರೆಯದಿರಿ
ಮಾರಿಯನ್ನು ಮನೆಬಾಗಿಲಿಗೇ!!

©Monu Nayak #Hug
loader
Home
Explore
Events
Notification
Profile