Nojoto: Largest Storytelling Platform

ಅಬಾಬಿ.... ✍🏻 ಬದುಕಿ ಬೀಡು ನೀನು ಸತ್ತ ನಿನ್ನೆಗಳನ್ನು ನೆ

ಅಬಾಬಿ.... ✍🏻
ಬದುಕಿ ಬೀಡು ನೀನು
ಸತ್ತ ನಿನ್ನೆಗಳನ್ನು ನೆನೆಯಲು ಅಲ್ಲ
ಬರದೇ ಇರುವ ನಾಳೆಗಾಗಿಯೂ ಅಲ್ಲ
ಮೀನಾ...
ಈ ಕ್ಷಣದ ಬದುಕಿಗಾಗಿ ಬದುಕಿ ಬೀಡು ನೀನು.

©Manassumeena
  #hand #kannadaAbabi