Find the Best kannadaAbabi Shayari, Status, Quotes from top creators only on Nojoto App. Also find trending photos & videos aboutkannada quotes on life with images, love propose shayari in kannada, i love you in kannada, love letter in kannada language, love failure kavanagalu in kannada,
Manassumeena
ಅಬಾಬಿ...✍🏻 ಕಂಡುಕಡೆಯಲ್ಲ ಹೊತ್ತು ನಿನ್ನ ಸುತ್ತಿದೆ ಬರಿಗಾಲ ನಿನ್ನ ಮನಸಿಗೆ ನೋವು ಮಾಡದೇ ರಕ್ಷಣೆಯ ಹೊಣೆಗಾರಿಕೆ ನನ್ನದೇ ಮೀನಾ... ನೀವಿಟ್ಟ ನನ್ನ ಹೆಸರೇ ಪಾದುರಕ್ಷೆ. ©Manassumeena #KannadaAbabi
Manassumeena
ಅಬಾಬಿ... ✍🏻 ಗರುಡಗಂಬಂತೆ ಗಡಿ ಕಾಯುವ ನಮ್ಮ ರಕ್ಷಕ ಜೀವ ಮೂಡುಪಿಟ್ಟು ನೆತ್ತರು ಹರಿಸಿದಾತ ನಾಡಿಗೆ ಚೌಕಿದಾರ,ನಮ್ಮ ಸೈನಿಕ ಮೀನಾ... ಸಾವಿಗೂ ಸವಾಲೆಸೆದು ಅಮರನಾಗುವನಾತ. ©Manassumeena #IndianArmy #KannadaAbabi
Manassumeena
ಅಬಾಬಿ... ✍🏻 ಕಷ್ಟಕ್ಕೆ ಕರೆದರೂ ಬರದವರು ಸುಖಕ್ಕೆ ಕರೆಯದೇ ಬರುವರು ಅಳುತಿರಲು ಜೊತೆ ಯಾರು ಅಳಲಾರರು ಮೀನಾ... ನಗುತಿರಲು ಜೊತೆಗೂಡಿ ನಗುವರೆಲ್ಲ ನೋಡಿ. ©Manassumeena #KannadaAbabi
Manassumeena
ಅಬಾಬಿ... ✍🏻 ನಗುತಿರು ನೀ ನೋವಿನಲ್ಲೂ ಹಿಗ್ಗದಿರು ನೀ ವಿಜಯ ಸಾಧಿಸಿದಾಗಲೂ ಚಿಂತಿಸಿ ಸೊರಗದಿರು ಸೋತಾಗಲೂ ಮೀನಾ... ಬದುಕೇ ಸೋಲು ಗೇಲವಿನ ಸೋಪಾನ. ©Manassumeena #Winter #KannadaAbabi
Manassumeena
ಅಬಾಬಿ... ✍🏻 ಗಳಿಸಲು ಹೋಗಿ ಹಾಳೆಯ ಹಣ ಕಳೆದುಕೊಳ್ಳಬೇಡ ನಿನ್ನವರನ್ನ ಯಾರಾದರೆನು ಸತ್ತಾಗೆಲ್ಲ ಬೇಕು ಜನ ಮೀನಾ... ಹೊತ್ತುಕೊಂಡು ಹೋಗಲಾದರೂ ನಿನ್ನ ಹೆಣ. ©Manassumeena #BoneFire #kannadaAbabi
Manassumeena
ಅಬಾಬಿ.... ✍🏻 ಬದುಕಿ ಬೀಡು ನೀನು ಸತ್ತ ನಿನ್ನೆಗಳನ್ನು ನೆನೆಯಲು ಅಲ್ಲ ಬರದೇ ಇರುವ ನಾಳೆಗಾಗಿಯೂ ಅಲ್ಲ ಮೀನಾ... ಈ ಕ್ಷಣದ ಬದುಕಿಗಾಗಿ ಬದುಕಿ ಬೀಡು ನೀನು. ©Manassumeena #hand #kannadaAbabi
Manassumeena
ಅಬಾಬಿ..... ✍🏻 ಊರೂರು ಸುತ್ತಿ ನಿನಗೆ ಮಾಡಿದೆ ನೈವೇದ್ಯ ಆರತಿ ಆದರೂ ನಿನ್ನ ದರ್ಶನ ಬರೀ ಕಲ್ಲು ಮೂರುತಿ ಮೀನಾ... ತಂದೆ ತಾಯಿಯೇ ದೇವರು ನಿಜ ಸಂಗತಿ. ©Manassumeena #God #kannadaAbabi
Manassumeena
ಅಬಾಬಿ... ✍🏻 ನಿನ್ನ ನನ್ನ ನಡುವಲ್ಲಿದೆ, ತುಂಬ ದೂರದ ಅಂತರ ಆದರು,ಯಾರಿಲ್ಲ ನಿನ್ನಷ್ಟು ನನಗೆ ಹತ್ತಿರ ಮೀನಾ... ನೀನೇ ನನ್ನೊಲವಿನ ಬಾಳ ಚಂದಿರ. ©Manassumeena #TakeMeToTheMoon #kannadaAbabi
#TakeMeToTheMoon #kannadaAbabi
read moreManassumeena
Vote ಅಬಾಬಿ...... ✍🏻 ಹತ್ತಿರ ಬಂದಾಗ ಚುನಾವಣೆ ಕೈ ಮುಗಿದು ಹೇಳುವವರು ಬರೀ ಬನ್ನಣೆ ತರುವೆವು ಬೃಹತ್ ಬದಲಾವಣೆ ಮೀನಾ... ನೀಡಿ ಅಮಿಷೆ ಲಂಚ,ಕಾಸು ಸೀರೆ ಪಂಚೆ. ©Manassumeena #voting #KannadaAbabi
Manassumeena
ಅಬಾಬಿ...✍🏻 ಗೋರಿಯಮೇಲಿಟ್ಟರು ಗುಡಿಯ ದೇವರ ಪಾದದಡಿಯಲ್ಲಿಟ್ಟರು ಬದಲಾಗಲಿಲ್ಲ ಗುಲಾಬಿ ಮೀನಾ... ಪರಿಸ್ಥಿತಿಗೆ ಹೊಂದಿಕೊಳ್ಳುವುದೇ ಜೀವನ. ©Manassumeena #Flower #KannadaAbabi