Nojoto: Largest Storytelling Platform

ಶ್ವಾಸದೊಳು ನೀನಿರಲೇಬೇಕಂತೆ ವಾಸ, ಈ ಹೃದಯ ನಿನಗೆ ಆಗಿ ಹೋಗ

ಶ್ವಾಸದೊಳು ನೀನಿರಲೇಬೇಕಂತೆ ವಾಸ, 
ಈ ಹೃದಯ ನಿನಗೆ ಆಗಿ ಹೋಗಿದೆ ಖಾಸಾ.. 
ಹೇಳಿ ಕೇಳಿ ಇದು ಹೃದಯಗಳ ವಿಷಯ, 
ನೀನೊಮ್ಮೆ ಅರಿತುಕೋ ಇದರ ಪರಿಯ..
ಅರಿತ ಮರುಕ್ಷಣವೇ ನೀ ನನ್ನ ಜೀವನಕೆ ಗೆಳೆಯ 
ನನ್ನ ಬಾಳಿನ ಒಡೆಯ, ಈ ಜೀವದ ಅಸ್ಟೈಶ್ವರ್ಯ♥️ Pc : Pinterest 
ಹೃದಯಗಳ ವಿಷಯ 😍
#yqbaba #yqjogikannada #yqquotes #lovequote #madeforyou #myjanu