Nojoto: Largest Storytelling Platform

ಯಾವ್ದೋ ಮನಸಿನ ಜೊತೆ ಪ್ರೀತಿ ಅಂಥ ಮಾಡಿ... ಮನಸಲ್ಲಿ ಮತ್ತ

ಯಾವ್ದೋ ಮನಸಿನ ಜೊತೆ ಪ್ರೀತಿ ಅಂಥ ಮಾಡಿ... 
ಮನಸಲ್ಲಿ ಮತ್ತೊಂದು ಪ್ರೀತಿ ಇಟ್ಟಕೊಂಡು...
ನಿನ್ನ ಜೊತೇನೆ ನನ್ನ ಮೊದಲನೇ ಪ್ರೀತಿ ಅಂತಾ ಹೇಳ್ಕೊಂಡು....
ಎಷ್ಟೊಂದು ನೆನಪುಗಳಿಗೆ ನೀರೆರೆದು...
ಬಣ್ಣದ ಭಾವನೆಗಳಿಗೆ ಬೆಂಕಿ ಇಟ್ಟು...
ಮಗು ತರ ಪ್ರೀತಿಸುತ್ತಿರುವ ಎಷ್ಟೋ ಮುಗ್ಧ ಪ್ರೇಮಿಗಳಿಗೆ 
ಕಣ್ಣೀರನ್ನೇ ಕೊಡುಗೆಯಾಗಿ ನೀಡುವ ಕಾಲವಿದು 😔💔

"ಕಣ್ಗೆಟ್ಟಿರೋ ಎಷ್ಟೋ ಮುಗ್ಧ ಮನಸುಗಳಿಗೆ ಪ್ರೀತಿ ಬೇಕು 
ಮನಸಿಂದ ಎಲ್ಲರ ಭಾವನೆಗಳಿಗೆ ಸ್ಪಂದಿಸಿ 🙏♥️
ಪ್ರೀತಿನಾ ಗೌರವಿಸಿ 🥰♥️....

©Kavya
  #oddone its opinion 😊
kavya5375232413365

Kavya

New Creator
streak icon9

#oddone its opinion 😊 #ಆಲೋಚನೆಗಳು

90 Views