Nojoto: Largest Storytelling Platform
kavya5375232413365
  • 79Stories
  • 503Followers
  • 984Love
    9.8KViews

Kavya

ನನ್ನನ್ನ ಅತಿಯಾಗಿ ಪ್ರೀತಿಸೋರು ಇಬ್ಬರೇ 🫂♥️.. ಅವರನ್ನ ಅತಿಯಾಗಿ ಜೋಪಾನ ಮಾಡು ಭಗವಂತ 🙏🌺

  • Popular
  • Latest
  • Video
e44086d11a75332bd479e279edfe83fd

Kavya

White ಜೀವನ ಎಷ್ಟು ವಿಚಿತ್ರ 
ಅಲ್ವಾ??
ನಾವು ಪ್ರೀತಿಸೋರು ನಮ್ಮನ್ನ ಪ್ರೀತಿಸಲ್ಲ 
ನಮ್ಮನ್ನ ಪ್ರೀತಿಸೋರು ನಮಗ್ ಇಷ್ಟಾ ಆಗಲ್ಲಾ 
Fact♥️

©Kavya
  Fact♥️

Fact♥️ #ಶಾಯರಿ

e44086d11a75332bd479e279edfe83fd

Kavya

White ಸಮಾಧಾನಕಷ್ಟೆ ಸಂಬಂಧ 😊
ಸಹಾಯಕ್ಕಲ್ಲಾ.... 💔

©Kavya
  ಸಂಬಂಧ 😊

ಸಂಬಂಧ 😊 #ಶಾಯರಿ

e44086d11a75332bd479e279edfe83fd

Kavya

White ಪ್ರತಿಯೊಬ್ಬರ ಜೀವನದ ನಿಜವಾದ ಹೀರೋ 
ಅಪ್ಪಾನೇ ಅಲ್ವಾ?? 🥰♥️

©Kavya
  ಅಪ್ಪಾ ♥️

ಅಪ್ಪಾ ♥️ #ಶಾಯರಿ

e44086d11a75332bd479e279edfe83fd

Kavya

White ವಿವಾದಕ್ಕಿಂತ ವಿದಾಯ 
ಒಳ್ಳೆಯದು 😊

©Kavya
  😊
e44086d11a75332bd479e279edfe83fd

Kavya

White ನೀ ಕೊಡುವ ಬೆಂಬಲ ಯಾರಿಂದಲೂ ಸಿಗುವುದಿಲ್ಲ...
ಕುಟುಂಬ 😊♥️

©Kavya
  ಕುಟುಂಬ 😊

ಕುಟುಂಬ 😊 #ಪ್ರೀತಿ

e44086d11a75332bd479e279edfe83fd

Kavya

White ಬದುಕು.....
ಇರುವ ಮೂರು ದಿನಕ್ಕೆ ನೂರೆಂಟು ನಾಟಕ 😊

©Kavya
  😊
e44086d11a75332bd479e279edfe83fd

Kavya

White ನನ್ನ ಜೀವನದ ಖುಷಿ ನೀನು 
ಬಂಗಾರಾ 🫂♥️

©Kavya
  ಖುಷಿ 😊

ಖುಷಿ 😊 #ಪ್ರೀತಿ

e44086d11a75332bd479e279edfe83fd

Kavya

White ನಿನ್ನತನವನ್ನು ಎಂದಿಗೂ ಯಾರಿಗೂ 
ಬಿಟ್ಟು ಕೊಡಬೇಡ 😊

©Kavya
  #good_night_images
e44086d11a75332bd479e279edfe83fd

Kavya

White ಕಂಡ ಕನಸೆಲ್ಲ ಸುಳ್ಳಾಗಿದೇ 
ಮಾತಿಲ್ಲದೆ ಮನಸು 
ಮೂಕವಾಗಿದೆ 💔😔

©Kavya
  💔
e44086d11a75332bd479e279edfe83fd

Kavya

ಅಗಾಧವಾದ ಪ್ರೀತಿ ಇರುವ ಕಡೆ 
ಕೋಪ ಸಹಜ 😊

©Kavya
  ಕೋಪ 😊

ಕೋಪ 😊 #ಪ್ರೀತಿ

loader
Home
Explore
Events
Notification
Profile