Nojoto: Largest Storytelling Platform

ಮನಿ ಸೊಸಿಯಾಗಿ ಹೊಂಟಿಯ ಕಣೆ ಮನಿ ಬೆಳಗೋ ದಾರಿ ಹುಡುಕು....!

ಮನಿ ಸೊಸಿಯಾಗಿ ಹೊಂಟಿಯ ಕಣೆ
ಮನಿ ಬೆಳಗೋ ದಾರಿ ಹುಡುಕು....!

ಮನಗಳ ತುಂಬಿ ಪೋಷಿಸಲು ನಿಂತಿಯಾ
ನಾನು ಎಂಬುದ ತೊರೆದು ನಾವು ಎಂಬುದ ಮೆರೆಸು...!

ನಿನ್ನ  ಕೆಣಕಿಸಿ ಅಣಕಿಸಿ ಮಾತಾಡ್ತಾರ
ಆ ಕೆಣಕಿಗ ಬೆನ್ನು ತೋರಿಸಿ , ಅಣುಕಿಗ ನಗು ಬೀರುತ ಹೂಂಡು...!

ನಿನ್ನ ಮನಸ್ಸಿಗ ಘಾಸಿ ಮಾಡ್ತಾರಾ
ಮರಿಬ್ಯಾಡ ನೀ ಯಾರಂತ, ಆ ಘಾಸಿ ನಿನ್  ಮುಂದೆ ಸೋತ್ಹೋಗ್ತದ...!

ದಿಗಲ್ನಾಗ ಕೊಟ್ಟ ಮನಿ ತೊರಿಬ್ಯಾಡ
ನೀನಾ ಬೆಳಕದಿ ಆ ಮನಿಗ, ನೀ ಹೊಂಟ್ರ ಅದು ಮಸಣ ಆಗ್ತೈತಿ....!

ತಿದ್ದಿ ತಿಡಾಕಿ ನೀ ಆಗ, ಆ ಸಂಸಾರಕ್ಕ ನೀ ಸಾರಥಿ ಆಗ್ತೀಯ
ತಲೆತಗ್ಗಿ ಮನಗೆದ್ದು ನೋಡ, ಆಗ ಆಗ್ತೀಯ ಆ ಮನಿಗ ನೀನ ಒಡತಿ...! ಸೊಸಿಗ ಕಿವಿಮಾತು😉🥰
#ಮೌನದಮಾತು ಗೀತಾ
#yqquotes 
#yqjogi 
#yqkannada 
#ಸೊಸೆ

ಸೊಸಿಗ ಕಿವಿಮಾತು😉🥰 #ಮೌನದಮಾತು ಗೀತಾ #yqquotes #yqjogi #yqkannada #ಸೊಸೆ