Nojoto: Largest Storytelling Platform

ಮುದ್ದು ಮಾಧವನೇ, ನನ್ನ ಮನದ ಗುಡಿಯಲಿ ನೆಲೆಸಿರುವ ಅಂದದ ಮ

ಮುದ್ದು ಮಾಧವನೇ,  
ನನ್ನ ಮನದ ಗುಡಿಯಲಿ ನೆಲೆಸಿರುವ ಅಂದದ ಮಾಂತ್ರಿಕನೆ.. 
ಕಣ್ಮುಚ್ಚಿದರು ನಿನ್ನ ಮೊಗವೆ ಕಾಣುತಿಹುದು.. 
ಮನಸಿದು ಹಕ್ಕಿಯಂತೆ ಹಾರಾಡುತಿಹುದು..
ಹೃದಯದ ಗುಡಿಯಲಿ ಪ್ರೀತಿಯ ರಂಗೋಲಿಯನಿಟ್ಟು.. 
ನನ್ನೀ ಒಲವ ನೈವೇದ್ಯವನಿಟ್ಟು ಕಾದು ಕುಳಿತಿಹೆನು.. 
ಕೃಷ್ಣಾ ನೀನೊಮ್ಮೆ ಬರಬಾರದೇ.. 💐
ನನ್ನೀ ಒಲವನು ಸ್ವೀಕರಿಸಬಾರದೇ.. ♥️ Pc : Pinterest 
ನಿನ್ನೊಲವಲೇ ಬಂಧಿ ನಾನು ಸದಾ ♥️💐
#yqquotes #yqkannada #yqthoughts #krishnavaani #krishnalove

Pc : Pinterest ನಿನ್ನೊಲವಲೇ ಬಂಧಿ ನಾನು ಸದಾ ♥️💐 #yqquotes #yqkannada #yqthoughts #KrishnaVaani #Krishnalove