Nojoto: Largest Storytelling Platform

ಅವಳೊಂದಿಗೆ ಕಳೆದ ಒಂದು ಕ್ಷಣವೇ ಯುಗವಾಗಿ ಬಿಡಲಿ! ಕಾಲವೇ ನೀ

ಅವಳೊಂದಿಗೆ ಕಳೆದ ಒಂದು ಕ್ಷಣವೇ
ಯುಗವಾಗಿ ಬಿಡಲಿ!
ಕಾಲವೇ ನೀನೊಂಚೂರು ನಿಲ್ಲು,
ಅವಳೊಟ್ಟಿಗಿನ ಚಿತ್ರ ಮನದಲ್ಲಿ ಸೆರೆಯಾಗಲಿ!

©Anand Hegde
  #ಯುಗ  #HumptyKavya #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕವಿತೆ #love #Time #Feel #Poet
anandhegde7062

Anand Hegde

New Creator

#ಯುಗ #HumptyKavya #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕವಿತೆ love #Time #Feel #Poet #ಪ್ರೀತಿ

370 Views