Nojoto: Largest Storytelling Platform

ಅವನ ಕಾಣದೇ ಮನವಿದು ಅಳುತಲಿಹುದು..! ಕಂಡ ಕನಸೆಲ್ಲ ಕಣ್ಣೀರಿ

ಅವನ ಕಾಣದೇ ಮನವಿದು ಅಳುತಲಿಹುದು..!
ಕಂಡ ಕನಸೆಲ್ಲ ಕಣ್ಣೀರಿನೊಳಗೆ ಆವಿಯಾಗಿ 
ಅವನ ಬರುವಿಕೆಯಾಗಿ ಕಾದು ಕುಳಿತಿಹುದು..!
ಅರಿತುಕೋ ನಲ್ಲನೇ ನೀನೊಮ್ಮೆ 
ನಿನ್ನ ಕಾಣದ ಮನವಿದು ಮೂಕವಾಗಿಹುದು..!
ನೀನೇ ನೀನೇ ಬೇಕೆನ್ನುತ್ತ ಪಟ್ಟು ಬಿಡದೇ ಹೃದಯವಿದು 
ನಿನ್ಹೆಸರನೇ ಪ್ರತಿ ಮಿಡಿತದಲ್ಲೂ ಮಿಡಿಯುತಿಹುದು..!
ಜೀವವಿದು ನಿನಗಾಗೇ ತುಡಿಯುತಲಿಹುದು ❤️ Pc : Pinterest
ಹೃದಯದಿಂದ ಹೊರಬಂದ ಹೃದಯಾಂತರಾಳದ ಮಾತು ❤️
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಒಲವು #ಗೆಳೆಯನಿಗಾಗಿ_ಮರು_ನೆನಪಿನ_ಬರವಣಿಗೆ #ಹೃದಯದಬರವಣಿಗೆಯನೋವು #ಕಾದಿರುವೆನಿನಗಾಗಿ #ಹೃದಯದೊಡೆಯ

Pc : Pinterest ಹೃದಯದಿಂದ ಹೊರಬಂದ ಹೃದಯಾಂತರಾಳದ ಮಾತು ❤️ ranjuಗೊಂಬೆ_ಹಿತನುಡಿಗಳು #yqjogi #yqkannada #ಒಲವು #ಗೆಳೆಯನಿಗಾಗಿ_ಮರು_ನೆನಪಿನ_ಬರವಣಿಗೆ #ಹೃದಯದಬರವಣಿಗೆಯನೋವು #ಕಾದಿರುವೆನಿನಗಾಗಿ #ಹೃದಯದೊಡೆಯ