Nojoto: Largest Storytelling Platform

ಕಾಲ ಬದಲಾದಂತೆಲ್ಲ ಮನುಷ್ಯನ ವ್ಯಕ್ತಿತ್ವ ಬದಲಾದರೆ ಊಸರವಳ್ಳ

ಕಾಲ ಬದಲಾದಂತೆಲ್ಲ ಮನುಷ್ಯನ ವ್ಯಕ್ತಿತ್ವ ಬದಲಾದರೆ ಊಸರವಳ್ಳಿಗೂ, ಮನುಷ್ಯನಿಗೂ ಯಾವ ವ್ಯತ್ಯಾಸವೇ ಇರುವುದಿಲ್ಲ.
ಕಾಲ ಬದಲಾಗುವುದು ಅದರ ನಿಯಮ, ಸೃಷ್ಟಿಯ ಒಳಿತಿಗಾಗಿ ಕಾಲ ಬದಲಾಗಲೇ ಬೇಕು.
ಮನುಷ್ಯ ಬದಲಾಗುವುದು ಅವನ ಅನಿವಾರ್ಯತೆಗಳಿಗೋಷ್ಕರ, ಅವನ ಸ್ವಾರ್ಥಕ್ಕೋಷ್ಕರ. ಒಂದುವೇಳೆ ಮನುಷ್ಯ ಬದಲಾದರೂ ಅವನಲ್ಲಿರುವ ಮಾನವೀಯತೆ ಬದಲಾಗಬಾರದು, ಮನುಷ್ಯನಲ್ಲಿರುವ ಮಾನವೀಯತೆ ಬದಲಾದರೆ ಸೃಷ್ಟಿಗೆ ಉಳಿಗಾಲವಿಲ್ಲದಂತಾಗಿಬಿಡುತ್ತದೆ.  ಬದುಕು ಬದಲಾಗಲೇ ಬೇಕು. 

#ಕಾಲ #yqjogi #yakannada #collab #collabwithjogi #YourQuoteAndMine
Collaborating with YourQuote Jogi

ಬದುಕು ಬದಲಾಗಲೇ ಬೇಕು. #ಕಾಲ #yqjogi #yakannada #Collab #collabwithjogi #YourQuoteAndMine Collaborating with YourQuote Jogi