Nojoto: Largest Storytelling Platform

Best yakannada Shayari, Status, Quotes, Stories

Find the Best yakannada Shayari, Status, Quotes from top creators only on Nojoto App. Also find trending photos & videos aboutyak dili meaning in hindi, yak in hindi, yak meaning in hindi, yak dili meaning in urdu, yak dili meaning in english,

  • 18 Followers
  • 32 Stories

ರೇಣುಕೇಶ್ ಸದಾಶಿವಯ್ಯ

ಬದುಕು ಬದಲಾಗಲೇ ಬೇಕು. #ಕಾಲ #yqjogi #yakannada #Collab #collabwithjogi #YourQuoteAndMine Collaborating with YourQuote Jogi

read more
ಒಟ್ಟುಗೂಡಿ, ಕೂಡಿ ಬದುಕುವ ದಿನಗಳು ದೂರವಿಲ್ಲವೇನೋ....
"ಕಾಲಾಯಾ ತಸ್ಮೈನಮಃ" ಬದುಕು ಬದಲಾಗಲೇ ಬೇಕು. 

#ಕಾಲ #yqjogi #yakannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಬರೆಯೋದನ್ನ ಹೇಗೆ ಶುರು ಮಾಡಿದ್ರಿ ಅಂತ ಹೇಳಿ. 😁 #ಬರೆಯಲುಕಾರಣ #yqjogi #yakannada #Collab #collabwithjogi #YourQuoteAndMine Collaborating with YourQuote Jogi

read more
ನನ್ನ ಅಭಿವ್ಯಕ್ತಿ
 ಬರೆಯೋದನ್ನ ಹೇಗೆ ಶುರು ಮಾಡಿದ್ರಿ ಅಂತ ಹೇಳಿ. 😁

#ಬರೆಯಲುಕಾರಣ #yqjogi #yakannada #collab #collabwithjogi  #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

Open for collab #yqjogi #yakannada #geethanjali #ಪ್ರೀತಿ #ಹೃದಯ #ಹಾಗೆಸುಮ್ಮನೆ #YourQuoteAndMine Collaborating with Geethanjali Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ರಕ್ತದ ಬಣ್ಣ ಕೆಂಪಾದರೂ 
ನೋವಾದಾಗ ಕಣ್ಣಿನಿಂದ ಬರುವುದು ನೀರು.. Open for collab
#yqjogi #yakannada #geethanjali #ಪ್ರೀತಿ #ಹೃದಯ #ಹಾಗೆಸುಮ್ಮನೆ  #YourQuoteAndMine
Collaborating with Geethanjali 
Collaborating with ಡಾ.ಮಲ್ಲಿನಾಥ ಎಸ್ ತಳವಾರ

lalitha sai

ಬದುಕು ಬದಲಾಗಲೇ ಬೇಕು. #ಕಾಲ #yqjogi #yakannada #Collab #collabwithjogi #YourQuoteAndMine Collaborating with YourQuote Jogi

read more
ಮನುಷ್ಯರು ಕೂಡ ಬದಲಾಗಲೇಬೇಕು.
ಇದು ಸೃಷ್ಟಿ ಧರ್ಮ. ಬದುಕು ಬದಲಾಗಲೇ ಬೇಕು. 

#ಕಾಲ #yqjogi #yakannada #collab #collabwithjogi #YourQuoteAndMine
Collaborating with YourQuote Jogi

Ashwini Baragali

ಬದುಕು ಬದಲಾಗಲೇ ಬೇಕು. #ಕಾಲ #yqjogi #yakannada #Collab #collabwithjogi #YourQuoteAndMine Collaborating with YourQuote Jogi

read more
ಎಲ್ಲವೂ ಬದಲಾಗುವದು
ಅದರೆ, ನಾವು ನಮ್ಮತನವ
ಉಳಿಸಿಕೊಂಡು ಬದುಕ ಬೇಕಾದ
ಅವಶ್ಯಕತೆ ಇಹುದು...
 ಬದುಕು ಬದಲಾಗಲೇ ಬೇಕು. 

#ಕಾಲ #yqjogi #yakannada #collab #collabwithjogi #YourQuoteAndMine
Collaborating with YourQuote Jogi

Ashwini Baragali

ಬರೆಯೋದನ್ನ ಹೇಗೆ ಶುರು ಮಾಡಿದ್ರಿ ಅಂತ ಹೇಳಿ. 😁 #ಬರೆಯಲುಕಾರಣ #yqjogi #yakannada #Collab #collabwithjogi #YourQuoteAndMine Collaborating with YourQuote Jogi

read more
ಭಾವನೆಗಳ ತೋರಣವ
ನನಸಾಗದ ಕನಸ ದಾರದಿ ಪೋಣಿಸಿ
ಅಗಣಿತ ಸಾಲುಗಳ ಮಾಲೆ ಹೆಣೆದು
ಸಾವಿರ ಮುಳ್ಳುಗಳ ನಡುವೆಯೂ
ನಗು ಮುಖವ ಹೊತ್ತು
ಪ್ರಶ್ನೋತ್ತರಗಳ ಮನೆಮಾಡಿ
ಕೂಡಿಟ್ಟ ಕನಸುಗಳ ಹೊರಹಾಕಿ
ಅಳಿದುಳಿದ ಭಾವಗಳ 
ಸಮರ್ಥನೆ ಮಾಡಿಕೊಳ್ಳುವುದೇ
ನಾ ಬರೆಯಲು ಕಾರಣ..... ಬರೆಯೋದನ್ನ ಹೇಗೆ ಶುರು ಮಾಡಿದ್ರಿ ಅಂತ ಹೇಳಿ. 😁

#ಬರೆಯಲುಕಾರಣ #yqjogi #yakannada #collab #collabwithjogi  #YourQuoteAndMine
Collaborating with YourQuote Jogi

Follow us on social media:

For Best Experience, Download Nojoto

Home
Explore
Events
Notification
Profile