Nojoto: Largest Storytelling Platform

White ಗೆಳೆಯರು ಸರಿ ಇಲ್ಲ ಹಾಗಾಗಿ ಮಗ/ಮಗಳು ಹಾಳಾದರು ಅಂದ್

White ಗೆಳೆಯರು ಸರಿ ಇಲ್ಲ ಹಾಗಾಗಿ ಮಗ/ಮಗಳು ಹಾಳಾದರು ಅಂದ್ಕೊಬೇಡಿ.
ನಿಮ್ಮ ಮಕ್ಕಳು ಸರಿ ಇದ್ರೆ ಒಳ್ಳೆಯ ಗೆಳೆಯರು ಸಿಕ್ತಿದ್ರು. ನೀವೆ (ಮಕ್ಕಳು) ಸರಿ ಇಲ್ಲದ ಮೇಲೆ ಒಳ್ಳೆಯ ಗೆಳೆಯರೆಲ್ಲಿ ಸಿಕ್ತಾರೆ?!

©ಕುಮಾರ ಸೀಟಿ ತೊಡಿಕಾನ
  #Dosti