Nojoto: Largest Storytelling Platform

ಕುಂಟು ನೆಪ ಬಿಡೊ ನನ್ನ ಗೆಳೆಯ ಹರಿಸುವೆ ನಾ ಪ್ರೀತಿಯ ಹೊಳೆಯ

ಕುಂಟು ನೆಪ ಬಿಡೊ ನನ್ನ ಗೆಳೆಯ
ಹರಿಸುವೆ ನಾ ಪ್ರೀತಿಯ ಹೊಳೆಯ
ಹಾಳ ಮಾಡಬ್ಯಾಡ ಇರೋ ಸಮಯ
ಇಬ್ಬರ ಸೇರಿದರೆ ಇದು ರಸಮಯ..

ಸಂಜೆಯಾದರೇನು ನಾ ಕಾಯುವೆ
ತಂದ ಮಲ್ಲಿಗೆ ತಪ್ಪದೆ ನಾ‌ ಮುಡಿಯುವೆ
ಇನಿಯಾ ಎಂದು ಕೂಗಿ ಕೂಗಿ ಕರೆಯುವೆ
ಮುಸ್ಸಂಜೆ ವೇಳೆಲಿ ಕೈ ಹಿಡಿದು ನಡೆಯುವೆ..

ನೀ ಬಡವನಾದರೂ ಸಿರಿತನದ ಮನವಿದೆ
ಕೇಳೊ ಇನಿಯ ನಂದೊಂದು ಮನವಿಯಿದೆ
ನೋವಲ್ಲು ನೀ ಇದ್ದರ ನಂಗ ನಲಿವಿದೆ
ಮರಿಯಲಾರದ ನಿನ್ನ ಒಲವಿದೆ..

ನಿಂಗ ತ್ರಾಸ ಕೊಡಲ್ಲ ಬಿಡು ನನ್ನ ನಲ್ಲ
ನೀ ಯಾವತ್ತಿದ್ರೂ  ನನ್ನ ಸವಿ ಬೆಲ್ಲ
ನಿನ್ನಾಸೆಗೆ ನಾ ಹಾಕಲ್ಲ ಗೆಳೆಯ ಕಲ್ಲ
ಓ ನನ್ನ ಪ್ರೀತಿಯ ಮಲ್ಲ ...ಮಲ್ಲ.
 #ಜಾನಪದ ಚಿಂತಿ ಯಾಕ ಮಾಡುತಿ ನನ್ನ ಗೆಳತಿ 
#yqjogi #yqkannada #yqyouandmine #vijaykumarvm #ವಿಬೆಣ್ಣೆ  #YourQuoteAndMine
Collaborating with ವಿ ಜ ಯ್
ಕುಂಟು ನೆಪ ಬಿಡೊ ನನ್ನ ಗೆಳೆಯ
ಹರಿಸುವೆ ನಾ ಪ್ರೀತಿಯ ಹೊಳೆಯ
ಹಾಳ ಮಾಡಬ್ಯಾಡ ಇರೋ ಸಮಯ
ಇಬ್ಬರ ಸೇರಿದರೆ ಇದು ರಸಮಯ..

ಸಂಜೆಯಾದರೇನು ನಾ ಕಾಯುವೆ
ತಂದ ಮಲ್ಲಿಗೆ ತಪ್ಪದೆ ನಾ‌ ಮುಡಿಯುವೆ
ಇನಿಯಾ ಎಂದು ಕೂಗಿ ಕೂಗಿ ಕರೆಯುವೆ
ಮುಸ್ಸಂಜೆ ವೇಳೆಲಿ ಕೈ ಹಿಡಿದು ನಡೆಯುವೆ..

ನೀ ಬಡವನಾದರೂ ಸಿರಿತನದ ಮನವಿದೆ
ಕೇಳೊ ಇನಿಯ ನಂದೊಂದು ಮನವಿಯಿದೆ
ನೋವಲ್ಲು ನೀ ಇದ್ದರ ನಂಗ ನಲಿವಿದೆ
ಮರಿಯಲಾರದ ನಿನ್ನ ಒಲವಿದೆ..

ನಿಂಗ ತ್ರಾಸ ಕೊಡಲ್ಲ ಬಿಡು ನನ್ನ ನಲ್ಲ
ನೀ ಯಾವತ್ತಿದ್ರೂ  ನನ್ನ ಸವಿ ಬೆಲ್ಲ
ನಿನ್ನಾಸೆಗೆ ನಾ ಹಾಕಲ್ಲ ಗೆಳೆಯ ಕಲ್ಲ
ಓ ನನ್ನ ಪ್ರೀತಿಯ ಮಲ್ಲ ...ಮಲ್ಲ.
 #ಜಾನಪದ ಚಿಂತಿ ಯಾಕ ಮಾಡುತಿ ನನ್ನ ಗೆಳತಿ 
#yqjogi #yqkannada #yqyouandmine #vijaykumarvm #ವಿಬೆಣ್ಣೆ  #YourQuoteAndMine
Collaborating with ವಿ ಜ ಯ್

#ಜಾನಪದ ಚಿಂತಿ ಯಾಕ ಮಾಡುತಿ ನನ್ನ ಗೆಳತಿ #yqjogi #yqkannada #yqyouandmine #vijaykumarvm #ವಿಬೆಣ್ಣೆ #YourQuoteAndMine Collaborating with ವಿ ಜ ಯ್