Nojoto: Largest Storytelling Platform

Best vijaykumarvm Shayari, Status, Quotes, Stories

Find the Best vijaykumarvm Shayari, Status, Quotes from top creators only on Nojoto App. Also find trending photos & videos aboutvijay sethupathi images with quotes, vijay images with quotes, kargil vijay diwas in hindi shayari, vijay and saipallavi romantic whatsapp status videos download 0, vijay and saipallavi whatsapp status videos download 0,

  • 9 Followers
  • 31 Stories

Amar Gudge

#ಲೇಖನಿ #ಹೈಕು #yqjogi #yqkannada #yqyouandmine #vijaykumarvm #ವಿಬೆಣ್ಣೆ #YourQuoteAndMine Collaborating with ವಿ ಜ ಯ್ Collaborating with ರಾಜೇಶ್ವರಿ ಗಣೇಶ Collaborating with ಕಾಂತರಾಜು. ಆರ್.

read more
**ಹೈಕು**
ಸತ್ಯಲೇಖನೀ
ಸುಳ್ಳಿನ ಕಾರ್ಯವನ್ನು
ಪ್ರದರ್ಶಿಸಿತು #ಲೇಖನಿ #ಹೈಕು #yqjogi #yqkannada #yqyouandmine #vijaykumarvm #ವಿಬೆಣ್ಣೆ  #YourQuoteAndMine
Collaborating with ವಿ ಜ ಯ್ 
Collaborating with ರಾಜೇಶ್ವರಿ ಗಣೇಶ 
Collaborating with ಕಾಂತರಾಜು. ಆರ್.

DIVAKAR D

#openforcollab #yqjogi #yqbaba #yqkannada #yqyouandmine #vijaykumarvm #ವಿಬೆಣ್ಣೆ #YourQuoteAndMine Collaborating with ವಿ ಜ ಯ್

read more
ಮನದಿ ಅವಿತಿರುವೆ ನಾನು
ಮರೆಯಾಗಿ ಹೋಗಿಲ್ಲ ಇನ್ನೂ
ಮನದ ಮಾತು ಆಲಿಸಿ ಕೇಳೊಮ್ಮೆ 
ಮಂಥನದಿ ಅರಿತರೆ ನೀ ಕೇಳಲಾರೆ
ನೀ ಯಾರೆಂದು ನನಗಿನ್ನೊಮ್ಮೆ... #openforcollab #yqjogi #yqbaba #yqkannada #yqyouandmine #vijaykumarvm #ವಿಬೆಣ್ಣೆ  #YourQuoteAndMine
Collaborating with ವಿ ಜ ಯ್

DIVAKAR D

ಒಂದರಿಂದ ಹತ್ತು ಅಂಕಿ ಬಳಸಿ ಅಶುಕವನ #ಕೊರೋನಾ 👈👈🤩🤩 #yqjogi #yqkannada #vijaykumarvm #ವಿಬೆಣ್ಣೆ #ದಿವಾಕರ್ #yqdvkrd_dots #YourQuoteAndMine Collaborating with ವಿ ಜ ಯ್

read more
ಒಂದು ಎರಡು
ಕೊರೋನಾ ಹರಡಿತ್ತು;
ಮೂರು ನಾಲ್ಕು
ಮನುಜನಿಗೆ ಮೂಗು 
ದಾರ ತೊಡಿಸಿತ್ತು ;
ಐದು ಆರು
ನಾನೇ ಮೇಲೆಂಬ 
ಅಹಂಕಾರ ಮುರಿದಿತ್ತು ;
ಏಳು ಎಂಟು
ಅವರಿವರು ಎಲ್ಲರೂ
ಒಂದೇ ಎನ್ನಿಸಿತ್ತು ;
ಒಂಬತ್ತು ಹತ್ತು 
ಇರುವುದೆಲ್ಲವ ಹಂಚಿ 
ತಿನ್ನುವ ಬುದ್ದಿ ಕಲಿಸಿತ್ತು ;
ಇಲ್ಲಿಗೆ ಕೊರೋನಾ 
ಆಟವು ಮುಗಿದಿತ್ತು ; 
ಮನುಜನಿಗೆ ಮತ್ತೆ 
ಚಿಗುರುವ ಆಸೆ ತಂದಿತ್ತು..!!! ಒಂದರಿಂದ ಹತ್ತು ಅಂಕಿ ಬಳಸಿ ಅಶುಕವನ 
#ಕೊರೋನಾ 👈👈🤩🤩
#yqjogi #yqkannada  #vijaykumarvm #ವಿಬೆಣ್ಣೆ  
#ದಿವಾಕರ್ #yqdvkrd_dots
 #YourQuoteAndMine
Collaborating with ವಿ ಜ ಯ್

DIVAKAR D

#yqjogi #yqkannada #ವಿಬೆಣ್ಣೆ #yqyouandmine #vijaykumarvm #ದಿವಾಕರ್ #YourQuoteAndMine Collaborating with ವಿ ಜ ಯ್

read more
ದೇವಮಾನವನಲ್ಲ..!!
ದೇವರಿಗೂ
ಬಳಿದಿಹರು
ಬಗೆ ಬಗೆಯ
ಬಣ್ಣದ
ವ್ಯಕ್ತಿತ್ವವ;
ಮಾನವೀಯತೆ
ಮೆರೆದು
ಎಲ್ಲರಲ್ಲೊಂದಾದರೆ
ಶರಣಾಗಿ
ಅನುಸರಿಸದೆ
ಇರದವರು
ಇಲ್ಲವಲ್ಲ..!! #yqjogi #yqkannada #ವಿಬೆಣ್ಣೆ #yqyouandmine #vijaykumarvm #ದಿವಾಕರ್
  #YourQuoteAndMine
Collaborating with ವಿ ಜ ಯ್

DIVAKAR D

ಉತ್ತರವಿಲ್ಲದ ಪ್ರಶ್ನೆಗಳು #yqjogi #yqkannada #ವಿಬೆಣ್ಣೆ #yqyouandmine #vijaykumarvm #YourQuoteAndMine Collaborating with ವಿ ಜ ಯ್

read more
ಕೆಲವರು 
ಸಮಯಕ್ಕೆ
ಸಂದರ್ಭಕ್ಕೆ
ತಕ್ಕಂತೆ
ಕೆಲಸಕ್ಕೊಸ್ಕರ
ಮೃದುನುಡಿ
ನುಡಿದರೆ 
ಅದನ್ನು
ಸರಿಯಾಗಿ
ಅರ್ಥ
ಮಾಡಿಕೊಳ್ಳದೆ
ಸುಮ್ನೆ 
ಇರಲಾರದೆ
ನಾವ್ 
ಬಿಟ್ಟೋದ್
ತರ ಬಿಟ್ಟಿರಲಾರದೆ
ತುಂಬಾ
ಇಷ್ಟ
ಅನ್ನೋತರ 
ನಡ್ಕೊಳ್ತಾರೆ
ಯಾಕೀತರ..?? ಉತ್ತರವಿಲ್ಲದ ಪ್ರಶ್ನೆಗಳು 
#yqjogi #yqkannada #ವಿಬೆಣ್ಣೆ #yqyouandmine #vijaykumarvm  #YourQuoteAndMine
Collaborating with ವಿ ಜ ಯ್

DIVAKAR D

#yqjogi #ಜಯವಿಜಯ #yqkannada #yqyouandmine #vijaykumarvm #YourQuoteAndMine Collaborating with ವಿ ಜ ಯ್

read more
ಬದಲಾಗಿದ್ದು
ಸಮಯವಲ್ಲ
ಬದಲಾಗಿದ್ದು
ಬಣ್ಣದ
ಮುಖವಾಡ
ದರಿಸಿದ
ಮನಸ್ಸುಳ್ಳ
ಮನುಜರು... #yqjogi #ಜಯವಿಜಯ #yqkannada #yqyouandmine #vijaykumarvm  #YourQuoteAndMine
Collaborating with ವಿ ಜ ಯ್

Ashwini Baragali

#yqjogi #yqkannada #yqyouandmine #vijaykumarvm #ವಿಬೆಣ್ಣೆ #YourQuoteAndMine Collaborating with VIJAYKUMAR VM#ಸೂರ್ಯ ಪುತ್ರಿ 🌞🔥🖤 Collaborating with Urmila Balu

read more
ಆಗಸದ ಸಾವಿರ 
ನಕ್ಷತ್ರಗಳ 
ನಡುವಿನ 
ಮಿನುಗುತಾರೆ ನೀನು #yqjogi #yqkannada #yqyouandmine #vijaykumarvm #ವಿಬೆಣ್ಣೆ  #YourQuoteAndMine
Collaborating with VIJAYKUMAR VM#ಸೂರ್ಯ ಪುತ್ರಿ 🌞🔥🖤
Collaborating with Urmila Balu

Follow us on social media:

For Best Experience, Download Nojoto

Home
Explore
Events
Notification
Profile