Nojoto: Largest Storytelling Platform

ನೆನಪುಗಳ ಮುಟ್ಟದೆ ನಾಚೊ ಅಪ್ಸರೆ ಅವಳು ಕಣ್ಣಾ ತಾವರೆ ತಾರೆ

ನೆನಪುಗಳ ಮುಟ್ಟದೆ ನಾಚೊ ಅಪ್ಸರೆ ಅವಳು ಕಣ್ಣಾ ತಾವರೆ ತಾರೆ ಬಾನಲ್ಲಿ ನಕ್ಷತ್ರಗಳ ಮಿಂಚು ಅವಳ ಕಣ್ಣಲ್ಲಿ ನಾ ಕರೆವೇ ನೀನ ಅಂದ ಬಿರಿವಾ ಮಲ್ಲಿಗೆ ನಗುವಾ ಮೊಗವೇ ಸಂಪಿಗೆ ಮನಸಿನ ಮನದವಳು.....ಓ ಮುಗ್ಧತೆ ಗುಣದವಳು ಅವಳು ನನ್ನ ಅವಳು ನನ್ನ ಕವನ ಸುಂದರಿ

©Dr Harish H F
  #ChainSmoking Untouched by memories, Nacho Apsara, she is the eye, the sun, the star in her mouth, the sparkle of the stars in her eyes, I call you, you, Biriva, Jasmine, laugh, Mogave, Sampige, she is the heart of the heart.....Oh innocence, she is the beauty of my poetry.

#ChainSmoking Untouched by memories, Nacho Apsara, she is the eye, the sun, the star in her mouth, the sparkle of the stars in her eyes, I call you, you, Biriva, Jasmine, laugh, Mogave, Sampige, she is the heart of the heart.....Oh innocence, she is the beauty of my poetry. #ಕಾವ್ಯ

72 Views