Nojoto: Largest Storytelling Platform

ಹೂವೆ ನಿನ್ನ ಅಂದವ ಎಂತು ಬಣ್ಣಿಸಲಿ ಕಂಪು ಸೂಸಿ ಮನಕೆ ಮುದ ನ

ಹೂವೆ ನಿನ್ನ ಅಂದವ ಎಂತು ಬಣ್ಣಿಸಲಿ
ಕಂಪು ಸೂಸಿ ಮನಕೆ ಮುದ ನೀಡಿ
ಪ್ರೇಮಿಗಳ ಮೆಚ್ಚುಗೆ ಪಡೆಯುವೆ.
ನಿ ಇರಲೇಬೇಕು ಎಲ್ಲ ಕಾರ್ಯಗಳಲಿ.!

ಜನನದಿಂದ ಮರಣದವರೆಗಿನ ಯಾತ್ರೆ
ನಿನ್ನ ಸಾಂಗತ್ಯ ಬೇಕೆ ಬೇಕು ನಮಗೆ.
ಕಿವಿಗಿಟ್ಟು ನೋಡುವವರು ಇದ್ದಾರೆ,
ನಮ್ಮಲ್ಲಿಯೇ ಗೊತ್ತಾಗದಂತೆ ಇದ್ದಾರೆ.

ಹೂವೆ ನಿನ್ನಿಂದ ಕಲಿಯಬೇಕಿದೆ ನಾವು
ಮುಳ್ಳಿನೊಂದಿಗೆ ಬದುಕುವುದನು.
ಹೂವೆ ನಿನ್ನಿಂದ ಅರಿಯಬೇಕಿದೆ ನಾವು
ಪರೋಪಕಾರ ಜೀವನ ಜಯಿಸಬೆಕೆಂದು.

ನಿನ್ನಂದೆ ದೇವರ ಮುಡಿಗೊಮ್ಮೆಯಾದರೂ
ಏರಿ ರಾರಾಜಿಸಬೇಕು,ನಗುತಿರಬೇಕು
ಮೂರು ದಿನದ ಬದುಕು ಅಂದದಿ ನೆಡೆಸಿ
ಕೊನೆಗೆ ಸೆರಲೇಬೇಕು ಅಂತ್ಯದ ಹಾದಿಗೆ.!
 ದೇವರನ್ನು ಪೂಜಿಸಲು, ಮನೆಯ ಅಲಂಕಾರ ಮಾಡಲು, ಹೆಣ್ಣಿನ ಜೆಡೆಗೆ ಹೀಗೆ ಹಲವಾರು ಸಮಯದಲ್ಲಿ ನಾವು ಹೂವನ್ನು ಬಳಸುತ್ತೇವೆ. ಸೌಂದರ್ಯದ ಜೊತೆಗೆ ಚಂದದ ಪರಿಮಳ ಪಸರಿಸುವ ಹೂಗಳು ತನು ಮನ ಮನೆಗಳನ್ನೆಲ್ಲಾ ಖುಷಿಯಿಂದ ಇರಿಸುತ್ತದೆ. ಇಷ್ಟೆಲ್ಲಾ ಕೊಡುವ ಹೂವಿಗೊಂದು ಪತ್ರ ಬರೆಯಿರಿ. 

#ಹೂವೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
ಹೂವೆ ನಿನ್ನ ಅಂದವ ಎಂತು ಬಣ್ಣಿಸಲಿ
ಕಂಪು ಸೂಸಿ ಮನಕೆ ಮುದ ನೀಡಿ
ಪ್ರೇಮಿಗಳ ಮೆಚ್ಚುಗೆ ಪಡೆಯುವೆ.
ನಿ ಇರಲೇಬೇಕು ಎಲ್ಲ ಕಾರ್ಯಗಳಲಿ.!

ಜನನದಿಂದ ಮರಣದವರೆಗಿನ ಯಾತ್ರೆ
ನಿನ್ನ ಸಾಂಗತ್ಯ ಬೇಕೆ ಬೇಕು ನಮಗೆ.
ಕಿವಿಗಿಟ್ಟು ನೋಡುವವರು ಇದ್ದಾರೆ,
ನಮ್ಮಲ್ಲಿಯೇ ಗೊತ್ತಾಗದಂತೆ ಇದ್ದಾರೆ.

ಹೂವೆ ನಿನ್ನಿಂದ ಕಲಿಯಬೇಕಿದೆ ನಾವು
ಮುಳ್ಳಿನೊಂದಿಗೆ ಬದುಕುವುದನು.
ಹೂವೆ ನಿನ್ನಿಂದ ಅರಿಯಬೇಕಿದೆ ನಾವು
ಪರೋಪಕಾರ ಜೀವನ ಜಯಿಸಬೆಕೆಂದು.

ನಿನ್ನಂದೆ ದೇವರ ಮುಡಿಗೊಮ್ಮೆಯಾದರೂ
ಏರಿ ರಾರಾಜಿಸಬೇಕು,ನಗುತಿರಬೇಕು
ಮೂರು ದಿನದ ಬದುಕು ಅಂದದಿ ನೆಡೆಸಿ
ಕೊನೆಗೆ ಸೆರಲೇಬೇಕು ಅಂತ್ಯದ ಹಾದಿಗೆ.!
 ದೇವರನ್ನು ಪೂಜಿಸಲು, ಮನೆಯ ಅಲಂಕಾರ ಮಾಡಲು, ಹೆಣ್ಣಿನ ಜೆಡೆಗೆ ಹೀಗೆ ಹಲವಾರು ಸಮಯದಲ್ಲಿ ನಾವು ಹೂವನ್ನು ಬಳಸುತ್ತೇವೆ. ಸೌಂದರ್ಯದ ಜೊತೆಗೆ ಚಂದದ ಪರಿಮಳ ಪಸರಿಸುವ ಹೂಗಳು ತನು ಮನ ಮನೆಗಳನ್ನೆಲ್ಲಾ ಖುಷಿಯಿಂದ ಇರಿಸುತ್ತದೆ. ಇಷ್ಟೆಲ್ಲಾ ಕೊಡುವ ಹೂವಿಗೊಂದು ಪತ್ರ ಬರೆಯಿರಿ. 

#ಹೂವೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ದೇವರನ್ನು ಪೂಜಿಸಲು, ಮನೆಯ ಅಲಂಕಾರ ಮಾಡಲು, ಹೆಣ್ಣಿನ ಜೆಡೆಗೆ ಹೀಗೆ ಹಲವಾರು ಸಮಯದಲ್ಲಿ ನಾವು ಹೂವನ್ನು ಬಳಸುತ್ತೇವೆ. ಸೌಂದರ್ಯದ ಜೊತೆಗೆ ಚಂದದ ಪರಿಮಳ ಪಸರಿಸುವ ಹೂಗಳು ತನು ಮನ ಮನೆಗಳನ್ನೆಲ್ಲಾ ಖುಷಿಯಿಂದ ಇರಿಸುತ್ತದೆ. ಇಷ್ಟೆಲ್ಲಾ ಕೊಡುವ ಹೂವಿಗೊಂದು ಪತ್ರ ಬರೆಯಿರಿ. #ಹೂವೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi