Nojoto: Largest Storytelling Platform

ಬಿಸಿಲು ಬ್ಯಾಗೀಗ ನೀರು ಕರಗುವಾಂಗ ನಾನ್ಯಾಕ ಕರಗಿದೆನೊ ನಿನ

ಬಿಸಿಲು ಬ್ಯಾಗೀಗ ನೀರು ಕರಗುವಾಂಗ 
ನಾನ್ಯಾಕ ಕರಗಿದೆನೊ ನಿನ್ನ ಕಂಡಾಗ 
ಮತ್ತೇರಿದ್ದ ಹರೆಯದ ಹುಚ್ಚು ಆಸೇನೊ 
ನಡುವ ಬೆವರಾಗಿಸೊ ನಿನ್ನಯ ಚಂದಾನೊ 
ಬೆಸುಗೆ ಬಿದ್ಹೋಯ್ತು ಆಜನ್ಮ ಬಂಧನಕ
ಬಿಡದ್ಹಾಂಗ ನಡದೈತಿ ಪಯಣ ಕೊನಿತನಕ 
ಆಗೊಮ್ಮೆ ಈಗೊಮ್ಮೆ ಮನಸ್ಯಾಕೊ ಪತಂಗ
ಮತ್ತೆ ಸೆಳೆವ ನಿನ್ನೊಲವ ಮಕರಂದದಸಂಗ 
ಈಗೀಗ ಅಂತರಂಗ ಯಾಕೊ ಪರಾವಲಂಬಿ
ತನುಮನವು ನೆಲೆಗೊಳ್ಳುತಿದೆ ನಿನ್ನನೇ ನಂಬಿ  ಮನದಲ್ಲೇನಿದೆಯೆಂದು.

#ಸುಳಿವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari
ಬಿಸಿಲು ಬ್ಯಾಗೀಗ ನೀರು ಕರಗುವಾಂಗ 
ನಾನ್ಯಾಕ ಕರಗಿದೆನೊ ನಿನ್ನ ಕಂಡಾಗ 
ಮತ್ತೇರಿದ್ದ ಹರೆಯದ ಹುಚ್ಚು ಆಸೇನೊ 
ನಡುವ ಬೆವರಾಗಿಸೊ ನಿನ್ನಯ ಚಂದಾನೊ 
ಬೆಸುಗೆ ಬಿದ್ಹೋಯ್ತು ಆಜನ್ಮ ಬಂಧನಕ
ಬಿಡದ್ಹಾಂಗ ನಡದೈತಿ ಪಯಣ ಕೊನಿತನಕ 
ಆಗೊಮ್ಮೆ ಈಗೊಮ್ಮೆ ಮನಸ್ಯಾಕೊ ಪತಂಗ
ಮತ್ತೆ ಸೆಳೆವ ನಿನ್ನೊಲವ ಮಕರಂದದಸಂಗ 
ಈಗೀಗ ಅಂತರಂಗ ಯಾಕೊ ಪರಾವಲಂಬಿ
ತನುಮನವು ನೆಲೆಗೊಳ್ಳುತಿದೆ ನಿನ್ನನೇ ನಂಬಿ  ಮನದಲ್ಲೇನಿದೆಯೆಂದು.

#ಸುಳಿವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಮನದಲ್ಲೇನಿದೆಯೆಂದು. #ಸುಳಿವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari