Nojoto: Largest Storytelling Platform

ಕರೆಂಟ ಬರೋದ ಈಗ ಬಂದೈತಿ ನೀರ ಹಾಸೋದು ಇನ್ನೂ ಬಾಳೈತೆ ಮೊದ್ಲ

ಕರೆಂಟ ಬರೋದ ಈಗ ಬಂದೈತಿ
ನೀರ ಹಾಸೋದು ಇನ್ನೂ ಬಾಳೈತೆ
ಮೊದ್ಲೇ ನೀರಿಗಾಗಿ ಬಡಿದಾಟ ನಡದೈತೆ
ಮನೆಗೆ ಬರೋದು ವೋಸಿ ತಡ ಆಗೈತಿ
ನೀ ಊಟ ಮಾಡು ನನ್ನೊಡತಿ
ಯಾಕ ಹಠ ಮಾಡಿ ಕುಂದ್ರತಿ
ನಾಟಿ ಕೋಳಿ ಸಾರು ನಂಗಿಷ್ಟ ಅಂತ ನಿಂಗೊತ್ತು
ಇವತ್ತೇ ಕೊನೆ ತಡಾ ಮಾಡಲ್ಲ ಇನ್ಯಾವತ್ತು
ನಂಗೊತ್ತು ಬ್ಯಾಸರಾಗಿದೆ ನಿಂಗೆ ಕೂತು ಕೂತು
ಸಾಕ ಮಾಡ್ತನಿ ಕಣೇ ನನ್ನ ಮನ ಕಿ ಬಾತು
ಪ್ಲೇಟಿಗೆ ಹಾಕಿಡು ಮುದ್ದೆ ಸಾರು ಬಂದ್ಬಿಟ್ಟೆ
ಬರಲ್ಲಿಲ್ಲಾಂದ್ರೆ ನಿನ್ನ ಕೈಯಲ್ಲಿ ಬದುಕುದುಂಟೆ.😀 #yqkannadaquotes   #yqjogi   #yqkannada   #yqushalgowda #ಉಷಾ  #ಮನಸು #ಮುದ್ದೆ  #ಹೊಟ್ಟೆ   
Collaborating with ಮೌನ ಮಾತಾಡಿದಾಗ
ಕರೆಂಟ ಬರೋದ ಈಗ ಬಂದೈತಿ
ನೀರ ಹಾಸೋದು ಇನ್ನೂ ಬಾಳೈತೆ
ಮೊದ್ಲೇ ನೀರಿಗಾಗಿ ಬಡಿದಾಟ ನಡದೈತೆ
ಮನೆಗೆ ಬರೋದು ವೋಸಿ ತಡ ಆಗೈತಿ
ನೀ ಊಟ ಮಾಡು ನನ್ನೊಡತಿ
ಯಾಕ ಹಠ ಮಾಡಿ ಕುಂದ್ರತಿ
ನಾಟಿ ಕೋಳಿ ಸಾರು ನಂಗಿಷ್ಟ ಅಂತ ನಿಂಗೊತ್ತು
ಇವತ್ತೇ ಕೊನೆ ತಡಾ ಮಾಡಲ್ಲ ಇನ್ಯಾವತ್ತು
ನಂಗೊತ್ತು ಬ್ಯಾಸರಾಗಿದೆ ನಿಂಗೆ ಕೂತು ಕೂತು
ಸಾಕ ಮಾಡ್ತನಿ ಕಣೇ ನನ್ನ ಮನ ಕಿ ಬಾತು
ಪ್ಲೇಟಿಗೆ ಹಾಕಿಡು ಮುದ್ದೆ ಸಾರು ಬಂದ್ಬಿಟ್ಟೆ
ಬರಲ್ಲಿಲ್ಲಾಂದ್ರೆ ನಿನ್ನ ಕೈಯಲ್ಲಿ ಬದುಕುದುಂಟೆ.😀 #yqkannadaquotes   #yqjogi   #yqkannada   #yqushalgowda #ಉಷಾ  #ಮನಸು #ಮುದ್ದೆ  #ಹೊಟ್ಟೆ   
Collaborating with ಮೌನ ಮಾತಾಡಿದಾಗ

#yqkannadaquotes #yqjogi #yqkannada #yqushalgowda #ಉಷಾ #ಮನಸು #ಮುದ್ದೆ #ಹೊಟ್ಟೆ Collaborating with ಮೌನ ಮಾತಾಡಿದಾಗ