Nojoto: Largest Storytelling Platform

ಮನದಲ್ಲಿ ದ್ವೇಷದ ಬೀಜವ ಬಿತ್ತಿಕೊಂಡರೆ ಅದರ ಪರಿಣಾಮ ಎಲ್

ಮನದಲ್ಲಿ ದ್ವೇಷದ ಬೀಜವ
 ಬಿತ್ತಿಕೊಂಡರೆ ಅದರ ಪರಿಣಾಮ 
 ಎಲ್ಲರ ಮನಸ್ಸಿನಲ್ಲಿ ದ್ವೇಷದ 
 ಬೀಜವನ್ನೇ ಬಿತ್ತುವಿರಿ.
 ಮನದಲ್ಲಿ ಸದಾ ಪ್ರೀತಿಯ ಬೀಜವ
 ಬಿತ್ತಿದರೆ ಎಲ್ಲರ ಮನಸ್ಸಿನಲೂ
 ಪ್ರೀತಿಯ ಬೀಜವನ್ನೇ ಬಿತ್ತುವಿರಿ.
 ಇದರ ಪರಿಣಾಮ ಜಗವೇ 
 ಪ್ರೀತಿಯೇ ಮಂದಿರವಾಗುವುದು.....
                            ಪಾರ್ವತಿ ಎಸ್.ಕಂಬಳಿ

©PARVATI KAMBLI
  #womanequality