Nojoto: Largest Storytelling Platform

ಒಲವಧಾರೆ ಉಕ್ಕಿ ಬಂದಂತೆ ಕಿವಿಯಲ್ಲಿ ಪ್ರೇಮ ಉಲಿದಂತೆ ತೋಳಲಿ

ಒಲವಧಾರೆ ಉಕ್ಕಿ ಬಂದಂತೆ
ಕಿವಿಯಲ್ಲಿ ಪ್ರೇಮ ಉಲಿದಂತೆ
ತೋಳಲಿ ಬಳಸಿ ನೀ ನಿಂತಂತೆ
ಹಾರಡುತಿರುವೆ ಬಾನಕ್ಕಿಯಂತೆ

ಮನದ ಎಳೆಯು ಪುಸ್ತಕದಂತೆ
ಪ್ರೀತಿಯ ಲೇಖನ ನೀ ಬರೆದಂತೆ
ಅನುರಾಗದಿ ನಾನಾಗ ಹಾಡಿದಂತೆ
ಕುಣಿಯಿತಿರುವೆ ಮಯೂರಿಯಂತೆ

ಕಾರಣ ಏನು ಕೇಳಬೇಡ
ಸದ್ದುಗದ್ದಲ ಮಾಡಬೇಡ
ನನ್ನ ಖುಷಿಯನು ತಡಯಬೇಡ
ಮಧುರ ಭಾವನೆಗಳ ಕೊಲ್ಲಬೇಡ



 ಕಾರಣವೇನು? 

#ಕುಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಒಲವಧಾರೆ ಉಕ್ಕಿ ಬಂದಂತೆ
ಕಿವಿಯಲ್ಲಿ ಪ್ರೇಮ ಉಲಿದಂತೆ
ತೋಳಲಿ ಬಳಸಿ ನೀ ನಿಂತಂತೆ
ಹಾರಡುತಿರುವೆ ಬಾನಕ್ಕಿಯಂತೆ

ಮನದ ಎಳೆಯು ಪುಸ್ತಕದಂತೆ
ಪ್ರೀತಿಯ ಲೇಖನ ನೀ ಬರೆದಂತೆ
ಅನುರಾಗದಿ ನಾನಾಗ ಹಾಡಿದಂತೆ
ಕುಣಿಯಿತಿರುವೆ ಮಯೂರಿಯಂತೆ

ಕಾರಣ ಏನು ಕೇಳಬೇಡ
ಸದ್ದುಗದ್ದಲ ಮಾಡಬೇಡ
ನನ್ನ ಖುಷಿಯನು ತಡಯಬೇಡ
ಮಧುರ ಭಾವನೆಗಳ ಕೊಲ್ಲಬೇಡ



 ಕಾರಣವೇನು? 

#ಕುಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಕಾರಣವೇನು? #ಕುಣಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi