Nojoto: Largest Storytelling Platform

ಸುಳ್ಳಾಡುವುದು ಧರ್ಮವಲ್ಲ  ನಾವಾಡುವ ಮಾತಿನಿಂದ ಬೇರೆಯವರನ

ಸುಳ್ಳಾಡುವುದು ಧರ್ಮವಲ್ಲ 

ನಾವಾಡುವ ಮಾತಿನಿಂದ

ಬೇರೆಯವರನ್ನು ನೋಯಿಸಿ 

ಖುಷಿಪಟ್ಟರೆ ನಮ್ಮ ವ್ಯಕ್ತಿತ್ವ 

ಅಧೋಗತಿಗಿಳಿಯುವುದು.

ಸತ್ಯ ಔದಾರ್ಯ ಗುಣಗಳು

ನಮ್ಮನ್ನು ಶಾಂತಿಯತ್ತ ಕರೆದೊಯ್ಯುತ್ತವೆ 

ಆಯ್ಕೆ ನಿಮ್ಮದೇ....

                      ಪಾರ್ವತಿ ಎಸ್.ಕಂಬಳಿ

©PARVATI KAMBLI
  #chaand